ಅವಳು
ಅವಳು
ಹೆತ್ತದ್ದು ಹೆಣ್ಣೆಂದು
ಅತ್ತು ಅತ್ತು
ಹತ್ಯೆ ಮಾಡಿದವರೆಷ್ಟಿದ್ದಾರೆ
ಹೊನ್ನು ಹೆಣ್ಣಿನ
ಹಿಂದೆ ಬಿದ್ದು
ಜೀವ ಕಳಚಿದವರೆಷ್ಟಿದ್ದಾರೆ
ಪಾಪಿ,
ಅವಳು ಮಾಡಿದ ತಪ್ಪಾದರೇನು
ಹೆತ್ತದ್ದು ಹೆಣ್ಣೆಂದು
ಅತ್ತು ಅತ್ತು
ಹತ್ಯೆ ಮಾಡಿದವರೆಷ್ಟಿದ್ದಾರೆ
ಹೊನ್ನು ಹೆಣ್ಣಿನ
ಹಿಂದೆ ಬಿದ್ದು
ಜೀವ ಕಳಚಿದವರೆಷ್ಟಿದ್ದಾರೆ
ಪಾಪಿ,
ಅವಳು ಮಾಡಿದ ತಪ್ಪಾದರೇನು