STORYMIRROR

jawhar ali addoor

Tragedy Classics Others

3  

jawhar ali addoor

Tragedy Classics Others

ಸಿಹಿ ಹನಿ

ಸಿಹಿ ಹನಿ

1 min
15


ಅವಮಾನವಾದರೂ

ನಿಂತ ನೀರಾಗದೆ

ಹೊಲಯುತ್ತಲೆ ಹರಿಯುವ 

ಬೌಲರ್ ಶಮ್ಮಿಯನ್ನು

ನಾ ಕಂಡಿದ್ದೇನೆ

ಚೆಲುವೆ ಎಂದು 

ಚೈತನ್ಯ ಬೇಡ 

ಲೋಕ ಸುಂದರಿ 

ಡಯಾನಳ 

ಕೊನೆ ಯಾನ 

ನಾನು ಕಂಡಿದ್ದೇನೆ 

ರೊಕ್ಕವಿಲ್ಲ ಎಂದು

ಗೋಳಡಬೇಡ 

ಭಿಕ್ಷೆ ಯಾಚಿಸಿ 

ಬಿಲಿಯನರ್ ಆದ 

ಭರತ್ ಜೈನನ್ನೂ

ನಾನು ಕಂಡಿದ್ದೇನೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy