ಹನಿಕವನ
ಹನಿಕವನ
ಈ ಲೋಕ ಎಷ್ಟೋಂದು ಹರಾಮಿ ಕಣೋ
ಅವನು ಮಾಡಿದ್ದು ಕೊಲೆಯಾದರೂ
ಕೀಟ ಕೊಂದಂತೆ
ನಾನು ಕೀಟ ಕೊಂದರೂ
ಕೊಲೆಯೇ
ಪಾಸಿಯೂ ಇಕ್ಕ ಬೇಕು
ಈ ಲೋಕ ಎಷ್ಟೋಂದು ಹರಾಮಿ ಕಣೋ
ಅವನು ಮಾಡಿದ್ದು ಕೊಲೆಯಾದರೂ
ಕೀಟ ಕೊಂದಂತೆ
ನಾನು ಕೀಟ ಕೊಂದರೂ
ಕೊಲೆಯೇ
ಪಾಸಿಯೂ ಇಕ್ಕ ಬೇಕು