STORYMIRROR

jawhar ali addoor

Abstract Tragedy Others

4  

jawhar ali addoor

Abstract Tragedy Others

ಈ ಬಾಳು

ಈ ಬಾಳು

1 min
3


 ಬಾಳು ಮಾವಿನ ಎಲೆ 

ಹೂವಾಗಿ ಚಿಗುರಿದಾಗ 

ಜನ ಕಂಡು 

ಸಂತೈಸಿದರು 

ಎಲೆಯಾಗಿ ಬಿರಿದಾಗ 

ಪ್ರಪಂಚವೇ ತಿರುಗಿತು 

ಮಳೆ ಎಡೆಬಿಡದೆ ಸುರಿದು 

ರಬಸ ಗಾಳಿ

ಜೀವ ಹಿಂಡುತ್ತಿತ್ತು

ಬಿಸಿ, ಚಳಿ , ಮಳೆಗಾಳ 

ಕಳೆದೊಯಿತು 

ಬಣ್ಣವು ಹಲದಿಯಾಗಿ 

ಬದಲಾಯಿತು 

ಯಾವೊತ್ತೊ 

ಈ ಮುದುಕನಿಗೆ ಸಾವೋ 

ಮಾತಾಯಿತು 

ನಿರೀಕ್ಷೆಯಂತೆ ಸಾವು 

ಎದೆ ಮುಟ್ಟಿ,

ಕೆಸರು ಗಂಜಲಿನ 

ಮಣ್ಣು ಮೈಗೆ 

ಬಿದ್ದೇ ಬಿಟ್ಟೆ….


Rate this content
Log in

Similar kannada poem from Abstract