STORYMIRROR

jawhar ali addoor

Horror Action Crime

4  

jawhar ali addoor

Horror Action Crime

ಕೊಲೆ

ಕೊಲೆ

1 min
222


ಸಿಟ್ಟು ಸೇಡಿನ ಅಂಧನಾಗಿ

ಹುಟ್ಟು ನೋವ ಬಲಿದೊಲ

ಮುಟ್ಟಿಯೂ ನೊಡ್ದೆ

ಬಲಿ ಕೊಡುವ ಕಾಲ


ರಕ್ತ ದಾನ ಮಾಡುವುದು ಕೇಳಿದ್ದೆ

ರಕ್ತ ದಾಹ ಈ ಮೊದಲು

ರಕ್ಕಸರ ಬುವಿಯೋಲೆ


ಹಗೆಯಿಂದ ಅಪ್ಪ ಕರೆಯೋನ. ಅನಾಥನಾಗಿಸ್ತಿ

ಹೊಗೆಯಿಂದ ಅಪ್ಪ ಅವ್ವನನ್ನೆ. ಮರೆಯ್ತಿಯ


ಹಗೆ ಹೊಗೆಯ ಬಿಟ್ಟು 

ಹೆಗ್ಗಲಿಕೆಯ ಜಗಕೆ ಬಾ

ಹೆಗಳಿಗೆ ಹೆಗಳು ಕೋಟ್ಟು 

ಬಾಳೊ ಬದುಕು ಸವಿದು ನೋಡು


Rate this content
Log in