STORYMIRROR

jawhar ali addoor

Abstract Tragedy Others

4  

jawhar ali addoor

Abstract Tragedy Others

ಕಾರ್ಮಿಕ

ಕಾರ್ಮಿಕ

1 min
6


ಸೆವೆದಿರೊ ಪಾದಗಳಲ್ಲಿ 

ಗೊತ್ತು ಗುರಿಯು ಇಲ್ಲದೆ 

ಮೈಲುಗಲೆಷ್ಟೋ ದಾಟಿದ್ದೇವೆ

ಪುಟ್ಟ ಪುಟಾಣಿಗಳನ್ನಿಡಿದು 

ತುತ್ತು ಚೀಲವ ತುಂಬಿಸಲು 

ಹತ್ತಲವು ಸಾಹುಕಾರರ

ಕಾಲಿಗೂ ಬಿದ್ದಿದ್ದೇವೆ 

ಬೆನ್ನು ಮುರಿದು ಬಗ್ಗಿದರೂ 

ಕಣ್ಣು ಕಾಣದ ಕುರುಡರಂತೆ 

ನಯಾ ಪೈಸೆಯು 

ಎಸೆಯದವರೆಷ್ಟಿದ್ದಾರೆ

ಕ್ಯಾಮರದ ಕಣ್ಣೆದುರು

ಸ್ವರ್ಗದಿಳಿದು ಬಂದ

ಪುಣ್ಯನಂತೆ

ಕೈ ಇಕ್ ಬ್ಯಾಡ

ಕೆಸರಿದೆ 

ಅಂದ್ರೂ

ನಾ, ನೀನು ಮನುಜನಲ್ವಾ

ಹತ್ತಲವು ಜಂಭ ಕೊಚ್ಚುತ್ತಾರೆ

ಕ್ಯಮರವಿಲ್ಲದೆ 

ಅಪ್ಪಿ ತಪ್ಪಿ ಕಾರುಮುಟ್ಟಿದರೆ 

ಬಟ್ಟೆ ಬಿಚ್ಚಿ ತುಳಿದು ತುಳಿದು 

ಜೀವಿಸಿಯೇ 

ಸಾವು ಸವಿಸುವರೇನೋ


Rate this content
Log in

Similar kannada poem from Abstract