ನನ್ನ ಪ್ರವಾದಿ
ನನ್ನ ಪ್ರವಾದಿ
ಪದ ಬರೆಯಲು ನಾನೆಂದು ಕವಿಯಲ್ಲ
ಪ್ರೇಮ ಹಾಡಿಗೆ ಶಹನಾಯಿ ಸಿಕ್ತಿಲ್ಲ
ತಾಜ್ ಕಟ್ಟಲು ಶಹಜಾನ್ ನಾನಲ್ಲ
ಆದರೂ
ಈ ಜೀವವೇ ತಮಗಾಗಿ ರಸುಲುಲ್ಲಾ
ಪದ ಬರೆಯಲು ನಾನೆಂದು ಕವಿಯಲ್ಲ
ಪ್ರೇಮ ಹಾಡಿಗೆ ಶಹನಾಯಿ ಸಿಕ್ತಿಲ್ಲ
ತಾಜ್ ಕಟ್ಟಲು ಶಹಜಾನ್ ನಾನಲ್ಲ
ಆದರೂ
ಈ ಜೀವವೇ ತಮಗಾಗಿ ರಸುಲುಲ್ಲಾ