ಹೆಮ್ಮೆಯ ಭಾರತೀಯ ನಾನು
ಹೆಮ್ಮೆಯ ಭಾರತೀಯ ನಾನು
ಭಾರತಮಾತೆಯ ಅಭಿಮಾನಿ ನಾನು
ಭಾರತೀಯ ಸ್ವಾಭಿಮಾನಿ ನಾನು
ಭರತಭೂಮಿಯ ದೇಶಾಭಿಮಾನಿ ನಾನು
ತಲೆ ಹೋದರೂ ಛಲ ಬಿಡದ ಯೋಧ ನಾನು
ರಕ್ತದ ಅಣುಕಣುವಿನಲ್ಲೂ ಸೇನಾನಿ ನಾನು
ಹೆಮ್ಮೆಯ ಭಾರತೀಯ ನಾನು
ಭಾರತಮಾತೆಯ ಅಭಿಮಾನಿ ನಾನು
ಭಾರತೀಯ ಸ್ವಾಭಿಮಾನಿ ನಾನು
ಭರತಭೂಮಿಯ ದೇಶಾಭಿಮಾನಿ ನಾನು
ತಲೆ ಹೋದರೂ ಛಲ ಬಿಡದ ಯೋಧ ನಾನು
ರಕ್ತದ ಅಣುಕಣುವಿನಲ್ಲೂ ಸೇನಾನಿ ನಾನು
ಹೆಮ್ಮೆಯ ಭಾರತೀಯ ನಾನು