STORYMIRROR

shankarappa e

Abstract Action Others

3  

shankarappa e

Abstract Action Others

ಕೊರೋನಾ

ಕೊರೋನಾ

1 min
319

ಅಂದು ಮುಖ ಮುಚ್ಚು

ಎಂದರೆ ' ಸಾಯಿ 'ಎಂಬ ಶಾಪ!

ಆದರೆ ಇಂದು ಮುಖ ಮುಚ್ಚು

ಎಂದರೆ ' ಜೀವಿಸು' ಎಂಬ ವರ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract