STORYMIRROR

shankarappa e

Abstract Action Others

3  

shankarappa e

Abstract Action Others

ಕೊರೋನಾ

ಕೊರೋನಾ

1 min
275

ಮುಗಿಯುವವರೆಗೂ

ಕೊರೋನಾದ ಅಟ್ಟಹಾಸ !

ಎಲ್ಲಿ ಮೂಡುವುದು

ಮಾನವನ ಮೊಗದಲ್ಲಿ ಮಂದಹಾಸ!


ಖಗ ಎಷ್ಟೇ ಮೇಲೇರಿದರೂ

ಆಹಾರ ಕಂಡೊಡನೆ ಕೆಳಗಿಳಿಯಲೇಬೇಕು!

ಲಸಿಕೆ ಸಂಶೋಧಿಸಿದ ಮೇಲೆ ಕರೋನಾ ಪ್ರಭಾವ ಕಡಿಮೆಯಾಗಲೇ ಬೇಕು!


Rate this content
Log in

More kannada poem from shankarappa e

Similar kannada poem from Abstract