STORYMIRROR

Vijaya Bharathi.A.S.

Drama Action Others

4  

Vijaya Bharathi.A.S.

Drama Action Others

ಹಾಡುವ ಹಕ್ಕಿ

ಹಾಡುವ ಹಕ್ಕಿ

1 min
227

ಹಕ್ಕಿಯು ಹಾಡಿದೆ

ಹಾಡುತ ನಲಿದಿದೆ

ಹಾಡಿ ಹಾಡಿ ಹಾಡಿ

ಈ ಜಗವ ಮರೆತಿದೆ

ಕುಹೂ ಕುಹೂ

ಚೀಂವ್ ಚೀಂವ್

 ದನಿಯ ಮಾಡುತ

ಸಂತಸದಿ ಹಾಡಿದೆ

ತನುವ ತುಂಬಿ

ಮನವ ತುಂಬಿ

ಭಾವ ಹರಿಸುತ

ಸ್ವಚ್ಛಂದದಿ ಹಾಡಿದೆ

ಹಕ್ಕಿಗೆ ಇಹುದು

ಹಾಡುವ ಧರ್ಮ

ಸಂತಸದಿ ಹಾಡಿ

ನಲಿಯುವ ಧರ್ಮ

ತನಗೆ ತಾನೇ 

ಹಾಡಿ ಕೊಳುವ

ಹಾಡು ಹಕ್ಕಿಗಿಲ್ಲ

ಸನ್ಮಾನದ ಹಂಗು



Rate this content
Log in

Similar kannada poem from Drama