ಮನುಷ್ಯನ ಸಹಜ ಗುಣಗಳು
ಮನುಷ್ಯನ ಸಹಜ ಗುಣಗಳು
ಸಾವು ಸತ್ಯ,
ಹುಟ್ಟು ಆಕಸ್ಮಿಕ,
ನೋವು ತಾತ್ಕಾಲಿಕ ,
ಬದುಕು ಅನಿವಾರ್ಯ,
ಅನುಭವ ಒಂದು ವರ,
ನಗುವು ಸಂಪಾದನೆ,
ದುಃಖ ಆವಾಹನೆ,
ಅಳು ಆಮಂತ್ರಣ,
ನಲಿವು ಆಚರಣೆ,
ಗೆಲುವು ಸಾಧನೆ,
ಒಲವು ಸಂಧಾನ,
ಅನುಕಂಪ ಅನುಕರಣೆ,
ಪ್ರೀತಿ ಒಂದು ಒಡಂಬಡಿಕೆ.
ಇವು ಮನುಷ್ಯನ ಸಹಜ ಗುಣಗಳು.
