STORYMIRROR

Sulochana C.M.

Action Classics Inspirational

3  

Sulochana C.M.

Action Classics Inspirational

ಸುಗ್ಗಿ.

ಸುಗ್ಗಿ.

1 min
32

ಅದು ಸಂಮೃದ್ಧಿಯ ಸಂಕೇತ.

ಬಾಲ್ಯವೆಲ್ಲಾ ಆಟಪಾಠಗಳಲ್ಲಿ.

ಯೌವನ ಬಂತೆಂದರೆ ಸಾಧನೆ ಸಂಪತ್ತಿನಲ್ಲಿ

ಗೃಹಸ್ಥರಿಗೆ ತಮ್ಮ ಕರ್ತವ್ಯ ಪಾಲನೆಯಲ್ಲಿ

ವಾರ್ಧಕ್ಯವೆಂದರೆ ಭಗವಾಸ್ಮರಣೆಯೇ ಸುಖ

ಎಂದು ಸಾಧಿಸ ಬೇಕಾದುದೇ ಸುಗ್ಗಿಯು.

ಚತುರಾಶ್ರಮಗಳ ಯೋಗ್ಯ ನಿರ್ವಹಣೆಯ ಚಾತುರ್ಯವಿದ್ದವಗೆ

ಬಾಳೆಲ್ಲಾ ಬೆಲ್ಲಸಕ್ಕರೆಯ ಸವಿ ಸುಗ್ಗಿ


Rate this content
Log in

Similar kannada poem from Action