STORYMIRROR

Sulochana C.M.

Abstract Inspirational Others

4  

Sulochana C.M.

Abstract Inspirational Others

ಗುಹಾಂತರ್ಗತ.

ಗುಹಾಂತರ್ಗತ.

1 min
13

ಗುಹೆ ಯೊಂದು ದುರ್ಗಮ ಸ್ಥಳ.

ವಿಶೇಷ ಸಾಧಕರ ಆವಾಸ.

ಕಾನನ ಕಾಂತಾರಗಳಲ್ಲಿನ ಏಕಾಂತ

ಬಹುತೇಕ ನಿಸರ್ಗ ನಿರ್ಮಿತ.


ಅದು ಸಾಮಾನ್ಯವಾಗಿ ವನ್ಯಜೇವಿಯ

ಆಶ್ರಯ ತಾಣ. ತಪೋಕಾಂಕ್ಷಿಗಳ ನಿವಾಸ

ಕಾನನದಲೊಂದು ಜೇವಂತಿಕೆಯ ನೆಲೆ.

ಪ್ರಾಣಿ ಪಕ್ಷಿಗಳ ವಿಶ್ರಾಂತಿ ಧಾಮ.


ಪೂಜಾನುಷ್ಠಾನ,ಜಪ ತಪೋನಿರತ

ಸಾಧು ಸಂತರ ಸಾಧನೆಯ ಸದನ

ವಾಮಾಚಾರ,ಮಾಂತ್ರಿಕ ತಾಂತ್ರಿಕರಿಗೂ ನೆಲೆ.

ಪ್ರಕೃತಿ ನಿರ್ಮಿಸಿದ ವಿಚಿತ್ರ ಧಾಮ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract