JAISHREE HALLUR
Comedy Romance Fantasy
ಇನಿಯಾ!
ಮನದ ಮೆಟ್ಟಿಲುಗಳ ತುಂಬಾ
ನಿನ್ನುಸಿರಿನದೇ ಏರಿಳಿತ
ವೈದ್ಯರು ತೀರ್ಪಿತ್ತರು
"Low BP" ಅಂತ
ಅನವರತ ಕನವರಿಕೆ ಮನವರಿಕೆಯಿಂದ
ಇಮ್ಮಡಿಸಿತು "ಹೃದಯದ ಬಡಿತ"
😊
--- ಮಾನಸಿಕ ಅಸ...
ಕಲರವ!!
ಗೆಳೆಯಾ..
ಮೈಮರೆತ ಮೋಹಕ ಭ...
ಮಾಗಿಯ ಕನಸು
ಒಲುಮೆಗಳ ಉಪಾಸನ...
ಸಾಂಗತ್ಯಕೆ ದಾಂ...
ಪ್ರೀತಿ ಒರತೆ
ಸಾಕು ಮಾಡಿನ್ನು...
ಮೌನ ತರಲಿ ಸುಖದ...
ಇನ್ನೊಂದು ತಗೊಂಡ್ರೆ ಮತ್ತೊಂದು ಫ್ರೀ ಹಾಗೆ ಹಾಕ್ತಾರೆ ಟೋಪಿನಾ ಫ್ರೀ ಇನ್ನೊಂದು ತಗೊಂಡ್ರೆ ಮತ್ತೊಂದು ಫ್ರೀ ಹಾಗೆ ಹಾಕ್ತಾರೆ ಟೋಪಿನಾ ಫ್ರೀ
ಕೊಡಬಾರದಿತ್ತೇ ಸಿಹಿಮುತ್ತನೊಂದ ತುಟಿಯ ಸೋಕಿಸುತ್ತ. ಕೊಡಬಾರದಿತ್ತೇ ಸಿಹಿಮುತ್ತನೊಂದ ತುಟಿಯ ಸೋಕಿಸುತ್ತ.
ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...? ಯಾಕೆ ಹಿಂಡುತೀ ಹೆಂಡತೀ ಪ್ರಾಣವಾ...?
ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು ಕಾದ ಬಾಣಲಿಯ ಎಣ್ಣೆ ನಾನು ಅದರೊಳಗೆ ಹೊರಳಾಡಿ ಮಾಗುವ ಕಾಳು ನೀನು
ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ. ಸನಿಹ ಸುಳಿದು ನುಸುಳಿದಳೆಂದರೆ, All ಕೋಲಾಹಲ.
ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ! ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ!
ನೀನು ತಂದು ಕೊಡುವೆ ಐಸಿರಿಯ ನಂಟು ನೀನು ತಂದು ಕೊಡುವೆ ಐಸಿರಿಯ ನಂಟು
ಹುಮ್ಮ್ ಮತ್ತೆ ನೆಲದಲ್ಲಿ ಎಣ್ಣೆ ಚಲ್ಲಿದಾಗ ನೀವೇ ಅಲ್ವಾ ಹಿಟ್ಟು ಹಾಕು ಎಣ್ಣೆ ಹೋಗುತ್ತೆ ಅಂದಿದ್ದು ಅಂದಳ ಹುಮ್ಮ್ ಮತ್ತೆ ನೆಲದಲ್ಲಿ ಎಣ್ಣೆ ಚಲ್ಲಿದಾಗ ನೀವೇ ಅಲ್ವಾ ಹಿಟ್ಟು ಹಾಕು ಎಣ್ಣೆ ಹೋಗುತ್ತೆ ಅಂದಿದ...
ಸವಿತಾ ಅವನ ಮುಖ ನೋಡಿದಳು ತುಂಬಾ ಸುಂದರ ಏನಿಸಿತು ಅವಳು ನಾಚಿ " ಹೌದು " ಅಂದಳು ಸವಿತಾ ಅವನ ಮುಖ ನೋಡಿದಳು ತುಂಬಾ ಸುಂದರ ಏನಿಸಿತು ಅವಳು ನಾಚಿ " ಹೌದು " ಅಂದಳು
ಕುಂತರೂ ನಿಂತರೂ ಇವ ಕಾಡ್ಯಾನ ಸುಡು ಸುಡು ಎಂದು ಸುಡುತಾನ ಕುಂತರೂ ನಿಂತರೂ ಇವ ಕಾಡ್ಯಾನ ಸುಡು ಸುಡು ಎಂದು ಸುಡುತಾನ
ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ, ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ,
ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು. ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು.
ಕುಡಿಯಲು ನೀರು ಆದರೆ ಲೋಟ ಮೂರು ಕುಡಿಯಲು ನೀರು ಆದರೆ ಲೋಟ ಮೂರು
ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ
ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು
ಎಣ್ಣೆ ತುಪ್ಪ ಎಲ್ಲಾ ಬೆರೆಕೆ ಎಣ್ಣೆ ತುಪ್ಪ ಎಲ್ಲಾ ಬೆರೆಕೆ
ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ
ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ
ಎಡವಿದರೆ ಒಡೆಯುವದು ಮುಗ್ಧರ ಮನಸು ಎಡವಿದರೆ ಒಡೆಯುವದು ಮುಗ್ಧರ ಮನಸು
ಸೊಂಕು ಸಂಘದ ರಾಯಭಾರಿ ನಾನು ಸೊಂಕು ಸಂಘದ ರಾಯಭಾರಿ ನಾನು