ರಂಗುರಂಗಿನ
ರಂಗುರಂಗಿನ
ವಿಳ್ಯ ಸವಿದ ರಂಗೀನಂತೇ
ನಿನ್ನ ಮೊಗವು ಅರಳುವಂತೆ
ನಿನ್ನ ನೋಟ ನನ್ನದಂತೆ
ನನ್ನ ಕಣ್ಣು ನಿನ್ನದಂತೆ
ಎಲೆ ಅಡಿಕೆ ಗುಂಗಿನಲ್ಲಿ
ನಾನು ನೀನು ಜೊತೆಯಂತೆ
ವಿಳ್ಯ ಸವಿದ ರಂಗೀನಂತೇ
ನಿನ್ನ ಮೊಗವು ಅರಳುವಂತೆ
ನಿನ್ನ ನೋಟ ನನ್ನದಂತೆ
ನನ್ನ ಕಣ್ಣು ನಿನ್ನದಂತೆ
ಎಲೆ ಅಡಿಕೆ ಗುಂಗಿನಲ್ಲಿ
ನಾನು ನೀನು ಜೊತೆಯಂತೆ