STORYMIRROR

jeevithashivaraj jeevithashivraj

Romance Fantasy Inspirational

3  

jeevithashivaraj jeevithashivraj

Romance Fantasy Inspirational

ಶ್ರೇಷ್ಠ ಬಂಧ

ಶ್ರೇಷ್ಠ ಬಂಧ

1 min
213

ಬಂಧಗಳಲ್ಲಿ ಶ್ರೇಷ್ಠವಾದ

ಸಂಬಂಧ ಸತಿಪತಿಗಳೆಂಬ ಅನುಬಂಧ 

ನೀ ನನ್ನ ಸ್ವಂತ ಬಂಧು 

ನಾ ನಿನಗಾಗಿ ಎಂದೆಂದೂ

ನೀ ನನ್ನ ಆತ್ಮ ಬಂಧು

ಹೀಗೆ ಜೊತೆಯಾಗಿ ಇರುವಿರಾ ಎಂದೆಂದೂ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance