ಅನುಭವ ಕಲಿಸುವ ಪಾಠ
ಅನುಭವ ಕಲಿಸುವ ಪಾಠ
ವೇದಿಕೆ ಯಾವುದೇ ಆಗಿರಲಿ
ಅವಕಾಶ ಸಿಕ್ಕಿದಲಿ
ಮನಸ್ಸು ಇಚ್ಚಿಸಿದಲಿ
ಪ್ರಯತ್ನ ಮಾಡುವಲಿ
ಗೆದ್ದರೆ ಹರುಷದಲಿ
ಇಲ್ಲವಾದರೆ ಅನುಭವದಲಿ
ಅನುಭವ ಕಲಿಸುವ ಪಾಠ
ಮತ್ತೆಲ್ಲಿಯೂ ಕಲಿಯಲಾಗದು ಜಗದಲಿ.....
ವೇದಿಕೆ ಯಾವುದೇ ಆಗಿರಲಿ
ಅವಕಾಶ ಸಿಕ್ಕಿದಲಿ
ಮನಸ್ಸು ಇಚ್ಚಿಸಿದಲಿ
ಪ್ರಯತ್ನ ಮಾಡುವಲಿ
ಗೆದ್ದರೆ ಹರುಷದಲಿ
ಇಲ್ಲವಾದರೆ ಅನುಭವದಲಿ
ಅನುಭವ ಕಲಿಸುವ ಪಾಠ
ಮತ್ತೆಲ್ಲಿಯೂ ಕಲಿಯಲಾಗದು ಜಗದಲಿ.....