STORYMIRROR

Ranjitha M

Classics Inspirational Others

4  

Ranjitha M

Classics Inspirational Others

ರಾಖಿ ಬೇಕೆ?

ರಾಖಿ ಬೇಕೆ?

1 min
389

ಬಣ್ಣ ಬಣ್ಣದ ರಾಖಿ ಬೇಕೆ?

ಸಹೋದರ ಸಹೋದರಿಗೆ ಕಟ್ಟಲು

ಒಡಹುಟ್ಟಿದ ಅಣ್ಣ ತಮ್ಮರಿಗೆ ಕಟ್ಟಲು


ಬಣ್ಣ ಬಣ್ಣದ ರಾಖಿ ಬೇಕೆ?

ಅಣ್ಣ ತಂಗಿಯರ ಸಂಬಂಧ ಗಟ್ಟಿ ಮಾಡಲು

ಪ್ರೀತಿಯ ಒಲುಮೆಯ ಬಲ ಪಡಿಸಲು


ಬಣ್ಣ ಬಣ್ಣದ ರಾಖಿ ಬೇಕೆ?

ರಾಖಿ ಹಬ್ಬವ ಸಡಗರದಿ ಮಾಡಲು

ಅಣ್ಣ ತಮ್ಮರ ಒಡನಾಟ ಗಟ್ಟಿ ಮಾಡಲು


ಬಣ್ಣ ಬಣ್ಣದ ರಾಖಿ ಬೇಕೆ?

ಚಂದದ ರಾಖಿ ಬೇಕೆ?

ಮುತ್ತನು ಪೋಣಿಸದ ರಾಖಿ ಬೇಕೆ?

ಹವಳವ ಪೋಣಿಸಿದ ರಾಖಿ ಬೇಕೆ? 

ರಾಖಿ ಹಬ್ಬವ ಸಂತಸದಿ ಮಾಡೋಣ ಬನ್ನಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics