STORYMIRROR

Vaishnavi S Rao

Tragedy Thriller Children

3  

Vaishnavi S Rao

Tragedy Thriller Children

ಶೀರ್ಷಿಕೆ: ಅಂತರ್ಜಾಲ ಘಟನೆ

ಶೀರ್ಷಿಕೆ: ಅಂತರ್ಜಾಲ ಘಟನೆ

1 min
206

ಅಂದು ಮುಂಜಾನೆಯು ರಾಣಿ ಅಂತರ್ಜಾಲದಲ್ಲಿ ಒತ್ತಡದ ಮೂಲಕ ಕೆಲಸ ಮಾಡುವುದನ್ನು ಕಂಡ ರಾಣಿಯ ಪೋಷಕರು ರಾಣಿ ಯಾಕೆ ಏನು ಆಯಿತು? ಎಂದು ಪ್ರಶ್ನೆ ಮಾಡಿದಾಗ ಅಮ್ಮ ಇದು ಯಾರು ಅಂತ ನನಗೆ ತಿಳಿದಿಲ್ಲ ನನಗೆ ಈ ತರಹ ಸಂದೇಶ ಕಳಿಸಿದ್ದಾರೆ ಎಂದಾಗ ಅವರು ನಿಲ್ಲು ಎಂದು ಅವರ ಸಂಪರ್ಕವಾಣಿ ತೆಗೆದುಕೊಂಡು ಬಾಯಿ ಬಂದ ಹಾಗೆ ಬೈದಾಗ ಅವರು ಕ್ಷಮಿಸಿ ಬಿಡಿ ಇನ್ನೂ ಈ ತಪ್ಪುಗಳನ್ನು ಮಾಡುವುದಿಲ್ಲ ಎಂದು ನುಡಿದರು.



Rate this content
Log in

Similar kannada story from Tragedy