Vaishnavi S Rao

Classics Inspirational Children

2.9  

Vaishnavi S Rao

Classics Inspirational Children

ಆ ಬೆಟ್ಟದಲ್ಲಿ

ಆ ಬೆಟ್ಟದಲ್ಲಿ

4 mins
21


ಅಲ್ಲಿಯ ತನಕ ನನಗೆ ಏನು ತಿಳಿಯದು ಈಗ ಸ್ವಲ್ಪ ಅರ್ಥವಾಗತೊಡಗಿತು ಅವಾಗ ಇನ್ನು ನಾನು ಸಣ್ಣವಳು ಎಲ್ಲಿಗೆ ಸಹ ಹೋಗ್ಬೇಡ ಎಂದೂ ದೊಡ್ಡವರು ಹೇಳುತ್ತಾ ಇದ್ದರು. 


ಆಮೇಲೆ ನನಗೆ ಶಾಲೆಗೆ ಹಾಕುವ ವಯಸ್ಸು ಬಂದಿತ್ತು ಮನೆಯಲ್ಲಿ ತುಂಟಾಟ ಅಧಿಕ ಇತ್ತು ಆಮೇಲೆ ಶಾಲೆಗೆ ಹಾಕಿದಾಗ ಓದುವುದು ಜಾಸ್ತಿ ಆಗಿ ತುಂಟಾಟ ಮರೆಯಾಗ ತೊಡಕಿತು ಅವಾಗ ಅಮ್ಮ ಅಪ್ಪ ಅಜ್ಜ ಅಜ್ಜಿ ಎಲ್ಲರೂ ಹೇಳುತ್ತಾ ಇದ್ದರು ಇವನ್ನು ಹಿಡಿಯೋದು ಕಷ್ಟ ಎಂದೂ ಹೇಳಿತ್ತಾ ಇದ್ರು. ಈಗ ನಾನು ಅ ಆ ಹೇಳುತ್ತಾ ಇದ್ದಾಗ ಅವರಿಗೆ ಖುಷಿ. 


ಒಂದು ದಿನ ಭಾನುವಾರ ನನ್ನ ಅಜ್ಜಿ ನನ್ನ ಕರೆದುಕೊಂಡು ಹೊರಗಡೆ ಸುತ್ತಾಡಲು ಕರೆದುಕೊಂಡು ಹೋದರು ಅವಾಗ ಅಲ್ಲಿ ಅಜ್ಜ ನಿಗೆ ಮಾತಾನಾಡಲು ಒಬ್ಬರು ಸಿಕ್ಕಿದರು ನನಗೆ ಅತ್ತ ಹೋಗಲು ಹೇಳಿದರು ನಾನು ಅಲ್ಲಿ ಇದ್ದ ಹುಲ್ಲುಗಳನ್ನು ತನ್ನ ಆಟ ವಸ್ತುವಾಗಿ ಆಟ ಆಡುತ್ತಾ ಇದ್ದೆ.


ಅಲ್ಲೇ ದೂರದಲಿ "ಸುಂದರವಾದ ಮನೆಯೊಂದು" ಕಾಣುತ್ತಾ ಇತ್ತು ನನಗೆ ಯಾಕೋ ಹೋಗಬೇಕು ಎನಿಸಿತು ಅವಾಗ ಅಜ್ಜ ಬಾ ಎಂದೂ ಕರೆದುಕೊಂಡು ಹೋಗುವಾಗಲೂ ನನಗೆ ಅದರ ಮೇಲೆ ಕಣ್ಣು ನನ್ನ ಪಾಠಶಾಲೆ ಗೆ ಸ್ವಲ್ಪ ದೂರ ಇರೋದು ನಾನು ಒಮ್ಮೆ ಆದರೂ ನೋಡಿ ಏನು ಇದೆ ಎಂದೂ ಆಲೋಚನೆ ಬಂದಿತು. ಮನೆಗೆ ಬಂದೆ ನಾನು ಅಜ್ಜನ ಜೊತೆ ಅಮ್ಮ ಬಳಿ ಮೆಲ್ಲನೆ ಈ ವಿಷಯವನ್ನು ತಿಳಿಸಿದೆ. ಅಮ್ಮ ಅಜ್ಜಿ ಅಲ್ಲಿ ಒಂದು ದೊಡ್ಡದ ಬೆಟ್ಟ ಇತ್ತು ಹಾಗೆ ಎಲ್ಲಾ ಹೇಳಿದಕ್ಕೆ ಯಾರು ನನ್ನ ಮಾತಿಗೆ ಉತ್ತರವನ್ನು ನೀಡಲೆಂದು ಅಮ್ಮ ಹೋದಾಗ ಅಲ್ಲಿ ಊಟಕ್ಕೆ ಸಿದ್ಧತೆ ಮಾಡು ಎಂದೂ ಹೇಳಿ ಅವರು ಬೇರೆ ಕೆಲಸ ಮಾಡಲು ಹೋದರು.  


ನಮ್ಮ ಅಪ್ಪ ಶ್ರಮಜೀವಿ ಕಷ್ಟ ಪಟ್ಟು ಕೆಲಸ ಮಾಡಿ ಮನೆಯವರ ಜೊತೆ ಸಂತೋಷ ಇಂದ ಇದ್ದರು ಅವರ ಜೊತೆ ಊಟ ಕ್ಕೆ ದಿನಾಲೂ ನಾನು ಅವರು ಊಟ ಮಾಡುವುದು ವಾಡಿಕೆ. ರಾತ್ರಿ ಮಲಗಿಕೊಂಡಲು ನನಗೆ ಅದರದ್ದೇ ಆಲೋಚನೆ ಅಮ್ಮ ನ ಬಳಿ ಕೇಳಿದಾಗ ಮಾತುಗಳನ್ನು ಮರೆಸಲು ಪ್ರಯತ್ನ ಮಾಡುತ್ತಾರೆ. ಯಾಕೆ ಎಂದೂ ಆಲೋಚನೆ ಮಾಡಿದಾಗ ನನಗೆ ಅಲ್ಲೇ ನಿದ್ದೆ ಬಂದಿತು ಮರುದಿನ ಬೇಗ ನಾನು ಪಾಠಶಾಲೆ ಗೆ ಹೊರಟಾಗ ಅಪ್ಪ ನ ಬಳಿ ಕೇಳಿದಾಗ ಅಜ್ಜ ಬಂದು ಬೇರೆ ವಿಷಯ ತಿಳಿಸಿದರು.


 ನಮ್ಮ ಅಪ್ಪ ನಾಳೆ ಬಿಡುವು ಮಾಡಿಕೊಂಡು ಮಾತಾಡುತ್ತೇವೆ ಎಂದೂ ಹೇಳಿ ಹೋದರು. ನಾನು ಹೀಗೆ ನನಗೆ ಗೆಳೆಯರು ಪರಿಚಯ ಆದರೂ ಅವರ ಬಳಿ ಕೇಳುತ್ತೇನೆ ಎಂದೂ ಹೇಳಿದಾಗ ಅವರು ಕಾಲಬಂದಾಗ ತಿಳಿಯುತ್ತೆ ಎಂದೂ ಹೇಳಿದರು. ಅವಾಗ ನಾನೆ ಹೋಗಿ ನೋಡುತ್ತೇನೆ ಎನ್ನುವ ಆಲೋಚನೆ ಬಂದಿತು ಅವಾಗ ನನ್ನ ಮನೆಯಲ್ಲಿ ಕೆಲಸ ಮಾಡುವ ಹೆಂಗಸಿಗೆ ನಾನು ಹೀಗೆ ಆಲೋಚನೆ ಮಾಡುವುದು ತಿಳಿದು ಹಾಗೆ ಆಲೋಚನೆ ಮಾಡಬೇಡಿ ಎಂದೂ ತಿಳಿಸಿ ಹೋದರು. 


ಅವಾಗ ನನಗೆ ಮತ್ತೆ ಗೊಂದಲ ಉಂಟಾಯಿತು ಅವಾಗ ಅಪ್ಪ ಅವರು ಮೊನ್ನೆಏನು ಹೇಳಲು ಬಂದೆ ಅವಾಗ ನಿಮ್ಮ ಅಜ್ಜ ಬಂದರು ಈಗ ಯಾರು ಎಲ್ಲಾ ಹೇಳು ಎಂದಾಗ ನಾನು ಹೇಳುವಾಗ ಮನೆಯ ದಕ್ಷಿಣ ದಿಕ್ಕಿನ ಕಿಡಕಿ ಒಡೆದು ಹೋಗಿತ್ತು. ಅವಾಗ ಎಲ್ಲರು ಭಯ ಪಟ್ಟು ಅಮ್ಮಾ ಅಪ್ಪ ಎಂದೂ ಹೇಳುತ್ತಾ ಇದ್ದಾಗ ನನ್ನ ಅಪ್ಪ ಅವರನ್ನು ನೋಡಲು ಹೋದರು ನಂಗೆ ಹೇಳಲು ಹೋದಾಗ ಯಾಕೆ ರೀತಿ ಆಗುತ್ತಾ ಇದೆ ಎಂದೂ ಆಲೋಚನೆ ಮಾಡಿದಾಗಲೂ ಬೆಳ್ಳಗಿನ ಜಾವಾ ಆಯಿತು ನಾನು ದೊಡ್ಡವನು ಆಗುತ್ತಾ ಬಂದೆ ಅವಾಗ ಆ ಮಾರ್ಗ ಬದಲಾವಣೆ ಆಯಿತು ನನಗೆ ಅದೇ ಮಾರ್ಗದಲ್ಲಿ ಹೋಗಿ ವಿಧ್ಯಾಬ್ಯಾಸ ಪಡೆಯುತ್ತ ಇದ್ದೆ ನನಗೆ ಅವತ್ತು ಮನೆಯಲ್ಲಿ ಸಾವಿರಾರು ಮಂದಿ ಅರ್ಚಕರು ಎಲ್ಲರು ಬಂದಿದ್ದರು ಅವರು ನಮ್ಮ ನಮ್ಮ ಮನೆಯಲ್ಲಿ ಪೂಜೆ ಮಾಡಿ ಅವರು ಅಜ್ಜ ನ ಬಳಿ ನನಗೆ ಅರ್ಥ ವಾಗಬಾರದು ಎಂದೂ ಕಣ್ಣುಸನ್ನೆಗಲಿ ಅಲ್ಲಿಗೆ ಹೋಗೋಣ ಎಂದೂ ಆಲೋಚನೆ ಮಾಡಿದರು ಅವರ ಜೊತೆ ನಾನು ಹೇಗೋ ಹೋಗೋಣ ಎಂದೂ ಅಪ್ಪ ನ ಬಳಿ ಕೇಳಿದಾಗ ಅಮ್ಮ ಅಪ್ಪ ಎಲ್ಲರು ನನ್ನ ಜೊತೆ ಏನೋ ತಮಾಸೆ ಮಾಡುತ್ತ ಇದ್ದರು. ನನಗೆ ಹೋಗಬೇಕು ಎಂದೂ ಹೇಳಿದಾಗ ಯಾರು ಬಿಡಲೇ ಎಲ್ಲಾ ಮತ್ತೆ ನನಗೆ ಅದೇ ಆಲೋಚನೆ.  


ಒಂದು ದಿನ ರಾತ್ರಿ ಅಜ್ಜ ಅಜ್ಜಿ ಹೀಗೆ ಮಾತಾಡುತ್ತ ಎದ್ದು ನನಗೆ ತಿಳಿಯದ ಹಾಗೆ ಅವರು ಅವಳಿಗೆ ಅಣ್ಣ ಸಾರು ಕೊಟ್ಟು ಬಂದೆ ಎಂದೂ ನನಗೆ ಅಲ್ಲಿ ಯಾರೋ ಇದ್ದರೆ ಎಣಿಸಿ ನಾನು ಬಾಗಿಲು ತೆಗೆಯಲು ಅಮ್ಮ ಬಾ ಎಲ್ಲಿಗೆ ಹೋಗುತ್ತೀಯಾ ಎಂದೂ ಕರೆದುಕೊಂಡು ಹೋದರು. ನನಗೆ ಮಾರನೇ ದಿನ ನನ್ನ ಗೆಳೆಯನ ಜೊತೆ ಹೋಗುವುದಾಗಿ ನಿರ್ಧಾರ ಮಾಡಿದೆನು ಅವಾಗ ಇದನ್ನು ತಿಳಿದು ಅಜ್ಜಿ ಬೈದರು ಅಮ್ಮ ಬೇಡ ಬಾ ಎಂದೂ ಕರೆದುಕೊಂಡು ಹೋಗಿ ನಮ್ಮ ಮನೆಯ ಕೋಣೆ ಯಲ್ಲಿ ಹಾಕಿದರು ನಾನು ಹೇಗೋ ರಾತ್ರಿ ಅವರ ಜೊತೆ ಹೋದೆ ಅಲ್ಲಿ ನನ್ನ ಕೈಕಾಲು ಗಳಿಗೆ ಕಚ್ಚಿದಾ ಹಾಗೆ ಎಣಿಸಿ ನೋಡಿದಾಗ ಹುಳಗಳು ಸಾವಿರಾರು ಅದರ ಮದ್ಯೆ ನನ್ನ ಗೆಳಯ ಓಡಿಹೋದರು ನಾನು ಹೇಗೋ ನೋಡಲು ಬಂದಾಗ ಅಲ್ಲಿ ಒಂದು ಮಡಿಕೆ ಎದ್ದು ಅದರಲ್ಲಿ ನೀರು ಇತ್ತು ಅದನ್ನು ಕುಡಿಯಲು ಬಂದಾಗ ಅಲ್ಲೇ ದೂರದಲ್ಲಿ ಹೆಂಗಸು ಎದ್ದು ನನಗೆ ಭಯ ಆಯಿತು ಯಾರು ನೀನು ಎಂದೂ ಹೇಳಿದಾಗ ಅವಳು ನನ್ನ ಅಮ್ಮ ನ ಹಾಗೆ ಹೆಜ್ಜೆ ಹೂವ ಎಲ್ಲಾ ಹಾಕಿದರೂ.


 ಬಾ ಮಗು ನಾನು ಏನು ಮಾಡುವುದಿಲ್ಲ ಎಂದೂ ಹೇಳಿದಾಗ ನನಗೆ ಭಯ ಆಗಿ ನಾನು ಹೊರಗಡೆ ಬಂದಾಗ ಅವರು ಅಳುತ್ತ ಇದ್ದರು ಯಾರು ನೀವು ಎಂದೂ ಕೇಳಿದೆ?? ಅವಾಗ ಅವರು ಏನು ಮಾತಾಡಿಲ್ಲ ಇಬ್ಬರು ನಾನು ನೀವು ಗೆಳತಿಯರು ಎಂದೂ ಹೇಳಿ ಅಲ್ಲಿಂದ ನಾನು ಬಂದೆ ಬೆಳ್ಳಿಗೆ ಅಜ್ಜ ಮತ್ತೆ ನನ್ನ ಮುಖವನ್ನು ನೋಡುತ್ತಾ ಇದ್ದರು ನನಗೆ ಸರಿ ಬಾಯಿನಲ್ಲಿ ರಕ್ತ ಬರುವ ಹಾಗೆ ಹೊಡೆದರು ಯಾಕೆ ಎಂದೂ ಕೇಳಿದಾಗ ಆ ಬೆಟ್ಟಕ್ಕೆ ಹೋಗಿದ್ದ ಇವಾ ಎಂದೂ ಹೇಳಿದಾಗ ಎಲ್ಲರೂ ಏನು ಮಾತಾಡಿಲ್ಲ ಅಮ್ಮ ಯಾಕೆ ಹೋಗಿದ್ದೆ. ಎಂದಾಗ ನಾನು ಆ ವಿಷಯ ಕೇಳಿದಾಗ ಯಾರು ಮಾತಾಡಿಲ್ಲ ಅದಕ್ಕೆ ಅಮ್ಮ ಅಜ್ಜ ಅಜ್ಜಿ ಕರೆದುಕೊಂಡು ಹೋಗಿದಾಗ ಅವರಿಗೆ ಅವರು ಎಲ್ಲೂ ಏರಲಿಲ್ಲ ಅವರು ಅಜ್ಜ ನಿಗೆ ಖುಷಿ ಆಯಿತು ಅವಾಗ ಆ ಹೆಣ್ಣುಮಗಳನ್ನು ಕರೆದಾಗ ಮೊಮ್ಮಗ ಕರೆದಾಗ ಬಂದರು ಯಾರು ಇವರು ಎಂದೂ ಕೇಳಿದಾಗ?? ಅಜ್ಜ ಮನೆಗೆ ಕರೆದುಕೊಂಡು ಬಾ ಎಂದೂ ಹೇಳಿದಾಗ ನಾನು ಬರುವುದಿಲ್ಲ ಎಂದೂ ಹೇಳಿದಾಗ ಮೊಮ್ಮಗ ಅಜ್ಜಿ ಬಾ ನಾನು ಕರೆಯುತ್ತಾ ಇದೇನೇ ಬಾ ಎಂದಾಗ ಅಜ್ಜಿ ಅಲ್ಲ ನಾನು ಅತ್ತೆ ಎಂದಾಗ. 


ಎಲ್ಲರು ನಡೆದ ವಿಶೇಷ ಸುದ್ದಿಯನ್ನು ತಿಳಿಸಿದರು ಅವಾಗ ಆ ಬೆಟ್ಟ ದಲ್ಲಿ ನಡೆದ ವಿಚಾರ ತಿಳಿಸಿದಾಗ ಕಾಲ ಬಂದಾಗ ತಿಳಿಯುತ್ತೆ ಎಂದರು ಬಂದು ಹೇಳಿದ್ದು ನೆನಪು ಆಗಿ ಅವರನ್ನು ಹುಡುಕಲು ಹೋದಾಗ ಅವರು ಮನೆಗೆ ಬರಲು ಭಯ ಪಡುತ್ತಾ ಎದರು ಯಾಕೆ ಎಂದರೆ ಅಜ್ಜ ಅವರಿಗೆ ಸಹ ತೊಂದರೆ ಕೊಟ್ಟು ಮನೆಯರಿಂದ ದೂರ ಮಾಡಿದರು ಅವಾಗ ಎಲ್ಲರು ಅಂದರೆ ಅಜ್ಜ ಅಜ್ಜಿ ಅಮ್ಮ ಅಪ್ಪ ಎಲ್ಲರು ಸಂತೋಷ ಇಂದ ಎದ್ದೆವು. 

 





Rate this content
Log in

Similar kannada story from Classics