ರಾತ್ರೋ ರಾತ್ರಿ ಬಿಕ್ಷುಕನೊಬ್ಬ ಕೋಟಿ ರೂಪಾಯಿ ಗೆದ್ದಿರುವ ವಿಷಯ ಇಡೀ ರಾಜ್ಯದಲ್ಲಿ ಸಂಚಲನ ವಾಯ್ತು
ಒಂದು ದೊಡ್ಡ ಮನೆ ಮುಂದೆ ಬಹಳ ಜನ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಪೊಂಗಲ್ ವಾಸನೆ ಮೂಗಿಗೆ ಬಡಿಯುತ್ತಿದೆ
"ಮಾತೃಭ್ಯೋ ನಮಃ, ಪಿತೃಭ್ಯೋ ನಮಃ "
ಈ ಮುಗ್ದ ಭಕ್ತನಿಗೆ ಬಹಳ ಕೋಪ ಬಂತು. ತನಗೆ ತಿನ್ನಲು ಏನೂ ಉಳಿಸದೆ ಇಬ್ಬರೂ ತಿಂದುಬಿಟ್ಟಿದ್ದರು.
ಅದನ್ನ ಪಕ್ಕಕ್ಕೆ ಇಟ್ಟು ಒಗೆಯಲು ತೆಗೆದುಕೊಳ್ಳುವಾಗ ಆ ಕಾಸು ಉರುಳಿ ಹೋಗಿ ಮೋರಿಯಲ್ಲಿ ಬಿದ್ದು ಬಿಟ್ಟಿತು.
ನನಗೇನು ಕಡಿಮೆ ಇಲ್ಲ. ಪ್ರಯತ್ನ ಮಾಡಿದರೆ ನಾನೂ ಸಹಾ ಸ್ಪರ್ಧೆಯಲ್ಲಿ ಗೆಲ್ಲಬಹುದು ಅನ್ನುವ ಆತ್ಮ ವಿಶ್ವಾಸ
ಇನ್ನೆಲ್ಲಿ ಅಮ್ಮ .ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದಳು.
ಪ್ರಕೃತಿ ತನ್ನ ಮೇಲಿನ ಮನುಷ್ಯನ ಅಟಾಪವನ್ನು ಸದೆಬಡಿದು ತನ್ನ ಗಡಿ ಗುರುತನ್ನು ಸ್ಥಾಪಿಸುವ ಸಂದೇಶವನ್ನು ಸಾರಿ ಮುನ್ನೇರುತಿತ್ತು
ನಾಳೆ ಕೋರ್ಟ್ ನಲ್ಲಿ ಎಲ್ಲಾ ನಂದೇ ತಪ್ಪು ಹಣದ ಆಸೆಗೆ ಹೀಗೆಲ್ಲಾ ಮಾಡಿದೆ ಅಂತ ಹೇಳಬೇಕು.
ನೀನು ಕಂಚಿಯಲ್ಲೇ ಇರೋದ್ರಿಂದ ಇನ್ನೊಂದು ಸೀರೆ ಏನಾದರೂ ತಂದರೆ ನಿನ್ನ ಇನ್ನೊಬ್ಬ ಅಕ್ಕನಿಗೆ ಕೊಟ್ಟು ಬಿಡು
ಹೊರಗೆ ಮಳೆ ನಿಂತಿದೆ. ಆದರೆ ಕತ್ತಲು. ಎಂಜನ್ ಆಫ್ ಆಯ್ತು. ಇವಳಿಗೆ ಭಯ
ಮಾತೃ ಭಾಷೆಯನ್ನು ತಿರಸ್ಕಾರದಿಂದ ನೋಡುವ ಪ್ರವೃತ್ತಿ ಇಂದಿನ ಬಹುತೇಕರಲ್ಲಿ ಬೆಳೆದು ಬಂದಿದೆ.
ಏನು ವಿಷಯ ಡಾಕ್ಟರ್ ಮನೆ ತನಕ ಬಂದಿರೋದು ಇಸ್ ಎನಿಥಿಂಗ್ ಪ್ರಾಬ್ಲಂ?
ನೀ ಶ್ರೀಮಂತ ಇದ್ದರು ಅಪ್ಪನ ವ್ಯವಹಾರ ನೋಡಿಕೊಂಡು ಹೋಗಲು ಜಾಣತನ ಬೇಕೋ
ಅವನಿಗೆ ಬಾಂಬ್ ಸಿಡಿದು ಬಲ ಗೈ ಬಲಗಾಲು ಎರಡೂ ಇಲ್ಲ ಅದಕ್ಕೆ ನಾನು ಇಷ್ಟು ಹೇಳ್ತಾ ಇರೋದು
ಚರ್ಚ್ ನಲ್ಲಿ ಮದುವೆ. ನಾವು ಏಳು ಜನ ಬಿಟ್ಟರೆ ಬೇರೆ ಯಾರಿಗೂ ಗೊತ್ತಾಗೋದು ಬೇಡ
ಡಾಕ್ಟರ್ ಜೇಬಿನಿಂದ ನೂರು ರೂಪಾಯಿ ತೆಗೆದು, ತೊಗೊ ಇದು ಮತ್ತೆ ಕುದುರೆ ಬಾಲಕ್ಕೆ ಕಟ್ಟಕ್ಕಲ್ಲ.
ನೂರು ವಾಪಸ್ ಕೊಟ್ಟು ಹೆಣ್ಣು ಅಂದಳು .ಆದರೇನು ನನಗೆ ಹೆಣ್ಣೇ ಬೇಕು ಇಟ್ಟುಕೋ
ನೀವು ನಿತ್ಯವೂ ಕಂಸನ ಭಯದಿಂದ ಕಾಲ ಕಳೆಯಬೇಕಾಯಿತು.ಅಮ್ಮ ನಮ್ಮನ್ನು ಕ್ಷಮಿಸಿಬಿಡಿ
ಸಂಬಳ ಇಲ್ಲದೆ ಕೆಲಸ ಮಾಡ್ತೀಯ ಅಂತ ನಗುತ್ತಾ ಅವರಲ್ಲಿ ಒಬ್ಬರು ಕೇಳಿ ದಾಗ ,ಆಗಬಹುದು ನನಗೆ ಅನುಭವ ಮುಖ್ಯ