STORYMIRROR

Vaishnavi S Rao

Action Inspirational Others

3  

Vaishnavi S Rao

Action Inspirational Others

ಅಮ್ಮ

ಅಮ್ಮ

1 min
9

ಹುಟ್ಟಿದ ಕೂಸು ಹೆಣ್ಣು ಎನ್ನುವ ಕಾರಣಕ್ಕಾಗಿ ಅಂದೇ ಆಸ್ಪತ್ರೆಯಲ್ಲಿ ವೈದ್ಯರ ಮುಂದೆ ಈ ಕೂಸುವನ್ನು ಯಾರಿಗಾದರೂ ದಾನ ಮಾಡಿ ಈ ಹುಟ್ಟಿದಾಗ ಇನ್ನೂ ಏನು ಆಗುತ್ತಾದೋ ದಯವಿಟ್ಟು ಈ ಕೂಸನ್ನು ಊರಿನಲ್ಲಿ ಇರುವ ತೊಟ್ಟೆಯಲ್ಲಿ ಎಸೆಯಿರಿ ಎಂದಾಗ ಆ ಹೆತ್ತಮ್ಮ ಆ ಕೂಸುವನ್ನು ಕಟ್ಟಿಯಾಗಿ ಹಿಡಿದುಕೊಂಡು ಈ ಕೂಸನ್ನು ನಿಮ್ಮ ಯಾವುದೇ ಸಹಾಯ ಇಲ್ಲದೇ ಹೊಸ ಪ್ರಜೆಯಾಗಿ ನಿರ್ಮಾಣ ಮಾಡುವ ಜವಾಬ್ದಾರಿ ನನ್ನದು ಎಂದೂ ಆ ಹೆತ್ತಮ್ಮ ಪ್ರತಿಜ್ಞೆ ಮಾಡಿದಳು. ಹೆತ್ತ ಅಮ್ಮ ತನ್ನ ಕೂಸುವನ್ನು ನೈತಿಕ ಶಿಕ್ಷಣ ಮತ್ತು ಒಳ್ಳೆಯ ಮಾನವೀಯ ಗುಣವನ್ನು ಕಲಿಸುವುದರ ಮೂಲಕ ಆಕೆ ಉನ್ನತ ಹುದ್ದೆಗೆ ಹೋದಾಗ ಆಕೆಯ ತಂದೆ ಆಕೆಗೆ ನಮಸ್ಕಾರ ಮಾಡುವಂತೆ ಆಯಿತು.


Rate this content
Log in

Similar kannada story from Action