STORYMIRROR

Vaishnavi S Rao

Classics Inspirational Others

3  

Vaishnavi S Rao

Classics Inspirational Others

ಶೀರ್ಷಿಕೆ - ಐಸ್ ಕ್ರೀಮ್

ಶೀರ್ಷಿಕೆ - ಐಸ್ ಕ್ರೀಮ್

1 min
131

ಅಯ್ಯೋ ಅಂದು ಯಾಕೋ ಬೇಸರ ಇತ್ತು ಎಂದು ಹಾಗೆ ಅನಿವಾರ್ಯತೆಯಿಂದ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಹೋಗುವ ಸಂದರ್ಭದಲ್ಲಿ ನನ್ನ ಗೆಳತಿ ಸಿಕ್ಕಿ ಬಾರೆ ನನ್ನ ಜೊತೆ ಯಾಕೆ ಬೇಸರದಲ್ಲಿ ಇರುವ ಹಾಗೆ ಇರುವೆ ಎಂದು ಪ್ರಶ್ನೆ ಮಾಡಿದಕ್ಕೆ ಹಾಗೆ ಏನು ಇಲ್ಲ ಎಂದು ಒಬ್ಬರ ಅಂಗಡಿಗೆ ಕರೆದುಕೊಂಡು ಹೋದಾಗ ನನಗೆ ಒಮ್ಮೆ ಕಣ್ಣಿನ ಅಂಚಿನಲ್ಲಿ ನೀರು ತುಂಬಿತು ಕಾರಣ ನನ್ನ ಗುರುಗಳ ಮಗ ಅಂದು ನಾನು ಯಾವ ಕೆಲಸ ಮಾಡುವುದಿಲ್ಲ ಅಪ್ಪಾಜಿ ಮಾಡಿದ್ದೆ ಅಧಿಕವಿದೆ ಎಂದು ನುಡಿದಿದ್ದು ನೆನಪಾಗಿ ಕಣ್ಣಿನಲ್ಲೇ ನೀರು ತುಂಬಿದಾಗ ಆತ ಬಂದಾಗ ಆತ ಮೇಡಂ ನೀವು ನೀವು ಎಂದು ಪ್ರಶ್ನೆ ಮಾಡಿದಾಗ ನಡೆದ ಘಟನೆ ತಿಳಿಸಿದಾಗ ಅಲ್ಲಿ ಇದ್ದ ಎಲ್ಲರ ಕಣ್ಣಿನಲ್ಲಿ ನೀರು ಹರಿಯಿತು. ಹಣ ನಿಜವಾಗಲೂ ಶಾಶ್ವತವಲ್ಲ ಎಂದು ಎಲ್ಲರಿಗೂ ತಿಳಿಯಿತು.


Rate this content
Log in

Similar kannada story from Classics