STORYMIRROR

Vaishnavi S Rao

Tragedy Classics Inspirational

4  

Vaishnavi S Rao

Tragedy Classics Inspirational

ನೋವು

ನೋವು

1 min
31

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು


ಸೃಷ್ಟಿಯ ಮೂಲವೇ ಹೆಣ್ಣು

ಪುರುಷನ ಸಾಧನೆಯೇ ಹೆಣ್ಣು

ಮನನೋಯಿಸುವವರೇ ಹೆಣ್ಣು

ಅವಳೇ ನಮ್ಮ ಕುಟುಂಬದ ಕಣ್ಣು


ನಗು ಕಳಿಸಿದವಳು ಹೆಣ್ಣು

ಅತ್ತೆಯ ಕೋಪಕ್ಕೆ ಹೆಣ್ಣು

ಗಂಡಸರ ಪಾಪಕ್ಕೆ ಹೆಣ್ಣು

ಸಾಧನೆಯ ಮೂಲ ಹೆಣ್ಣು


ನೋವನ್ನು ಅನುಭವಿಸಿದಳು

ಮರೆಯಾಗಿ ಹೋಗುವವಳು

ಮಕ್ಕಳ ಪ್ರೀತಿ ಗಳಿಸಿದವಳು

ಎಲ್ಲರ ಸೇವೆ ಮಾಡುವವಳು


ಕೈ ಬಳೆ ಮಾರಾಟಮಾಡಿದಳು

ಬಣ್ಣದ ಬದುಕಿಗೆ ಕಾಲು ಇಟ್ಟವಳು

ನೋವಿನಲ್ಲೂ ಭರವಸೆ ಹೊಂದಿದವಳು

ಕತ್ತಲ ಕೋಣೆಯನ್ನು ಗೆದ್ದವಳು


ಎಲ್ಲಾ ಕ್ಷೇತ್ರಕ್ಕೆ ಲಗ್ಗೆ ಹಾಕಿದವಳು

ಮಾತಿಗೆ ಎಂದೂ ತಪ್ಪಾದವಳು

ಕುಟುಂಬವನ್ನು ನಿರ್ವಹಿಸಿದವಳು

ಎಲ್ಲರ ಮೆಚ್ಚುಗೆ ಪಡೆದವಳು 


ನನ್ನ ಜೀವನ ಎಲ್ಲರ ಜೊತೆಯಲ್ಲಿ ನಗುತ್ತಾ

ಇರುವೆ ಆದರೂ ಏನೋ ಒಂದು ಕೊರತೆ ಇದೆ

ಅದನ್ನು ದೇವರು ಆದಷ್ಟು ಬೇಗ ನಿಗಿಸಲಿ ಎಂದು

ಆ ದೇವರಲ್ಲಿ ಕೇಳಿ ಕೊಳ್ಳುತ್ತೇನೆ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Tragedy