ಸತ್ಯ
ಸತ್ಯ
ಜಗತ್ತು ಆಕೆಗೆ ಕಪ್ಪು ಬಿಂದಿಯನ್ನು ಹಾಕಿದರೂ ಆಕೆಯ ಪತಿ ಸಂತೋಷ ಎನ್ನುವ ಆಭರಣ ಹಾಕಿದ್ದಾನು. ಅಂದು ಮುಂಜಾನೆ ಒಂದು ರೀತಿಯಾದ ಮಂಜಿನ ವಾತಾವರಣಕ್ಕೆ ಆಕೆಯನ್ನು ಬಾ ಎನ್ನುವ ಸೆಳೆತ ಕಂಡು ಬಂದಿತು. ಆಕೆ ಎಷ್ಟು ಸಮಯ ಕಾಯುತ್ತಿರುವೆ ಎನ್ನುವ ಪತಿಗೆ ಎಂದೂ ಆ ಸತ್ಯವನ್ನು ಹೇಳಬೇಕು ಪುಸ್ತಕದ ಹಾಳೆಗೆ ಆಕೆಗೆ ಅಗಸವೇ ಧಾರಗೆ ಇಳಿಯುವ ಹಾಗೆ ಘಾತ ಕಂಡು ಬಂದಿತು. ಆ ದೃಶ್ಯ ಕಂಡ ಪತಿ ಪತ್ನಿ ಮುಖದಲ್ಲಿನ ಭಾವನೆ ಕಂಡು ಅಯ್ಯೋ ಕ್ಷಮಿಸಿ ಎಂದೂ ನುಡಿಯುವ ಮನದಲ್ಲಿಯಿಂದಲೇ ನಗು ಕಂಡು ಅಯ್ಯೋ ಏನು ಆಯಿತು?ಎನ್ನುವ ಪ್ರಶ್ನೆಗೆ ಉತ್ತರವಾಗಿ ಹಳೆಯ ನೆನಪಿನಲ್ಲಿ ಜೀವನ ಪ್ರಾರಂಭಕ್ಕೆ ನೀನೇ ಅಂತ್ಯವನ್ನು ಹಾಡುವೆಯಾ ಎಂದೂ ನುಡಿದರು ಮನಕ್ಕೆ ನೀವೇ ಉತ್ತರ ನೀನೇ ನೆನಪಿನಲ್ಲಿ ದೋಣಿಯನ್ನು ಸೃಷ್ಟಿ ಮಾಡು ಆ ಪಂಜರದ ಗಿಣಿಗೆ ನೀನೇ ಉತ್ತರ ನೀಡು ಕಾಣದ ಕೈಯೇ ನಿನ್ನ ಗುರುತು ನೀಡು ಎಂದೂ ಆ ತೆರೆಯ ಮರೆಯಲಾಗದ ಬಂಧನವನ್ನು ಬಿಟ್ಟು ಆಕೆ ಮುಂದೆ ಎಲ್ಲರನ್ನು ಆಗಲಿ ಹೋದವಳು ಮತ್ತೆ ಯಾವಾಗ "ಎಲ್ಲಾ ಸತ್ಯಗಳನ್ನು ಹೇಳಲೇಬೇಕೇ?"ಮನದಲ್ಲಿ ಪುಸ್ತಕಕ್ಕೆ ನಾಂದಿಯಾಗಿ ಆ ಅಳುವ ಕನಸಿನ ಕಂದನ ರೋದನೆಗೆ ಹೊಸ ಅದ್ಯಾಯ ನೀಡಿದಳು.ಆದರೂ ಸಮಾಜಕ್ಕೆ ನಾನು ಬಾಯಲ್ಲಿ ಏನು ಹೇಳಲಿ ಎನ್ನುವ ಉತ್ತರಕ್ಕೆ ಮಾನವೀಯತೆ ಕಾಣದ ಸಿರಿಗೆರೆ ನಾನೆ ಆಗಬೇಕೆಂದು ಮನವು ಇಂದಿಗೂ ಹಬಲಿಸಿದೆ ಯಾಕೆ ಈ ಸತ್ಯಗಳನ್ನು ಹೇಳೆಬೇಕು ನಾನು ಎನ್ನುವ ಎಲ್ಲಾ ಪ್ರಶ್ನೆಗೆ ಉತ್ತರ ನಾನು ಅವರಿಂದಲೇ ಪಡೆಯುವೆನು, ಬೆಳಕಿನ ನೆನಪು ನನ್ನ ನೆನಪಿನಲ್ಲಿ ಉರುಳಿ ಕನಸಿನ ದೋಣಿಯಲ್ಲಿ ಸಾಗುವ ಚಿತ್ತಾರಕ್ಕೆ ಚಿಟ್ಟೆ ನನ್ನೇ ಬಯಸಿ ಬಂದಂತೆ ಮುಗುಳ್ನಗೆ ನನ್ನೇ ಹೆಸರು ಎನ್ನುವ ನಾಮಕ್ಕೆ ನೀನೇ ಉತ್ತರ ನೀಡಿ ಮರೆಯೋಕೆ ಆಗದ ನೋವಿಗೆ ಲಿಪಿಯಾಗಿ ನಾನೆ ಅಂದು ಮರೆಯಾಗಿ ಹೋದೆನು.
