STORYMIRROR

Vaishnavi S Rao

Classics Inspirational Others

3  

Vaishnavi S Rao

Classics Inspirational Others

ದೀಪಾವಳಿ

ದೀಪಾವಳಿ

1 min
192

ಅಷ್ಟು ಸಡಗರದಲ್ಲಿ ಇದ್ದ ಮನೆಯಲ್ಲಿ ನಗು ಮಾಸಲು ಕಾರಣ ಏನು ಎಂದೂ ಪ್ರಶ್ನೆ ಮಾಡಲು ಉತ್ತರವಾಗಿ ನೀಡಿತು. ನಮ್ಮ ಮನೆಯ ಶುಕರಾಜನು ಏನು ಎಂದರೆ ಕೂಸು ನಮ್ಮನ್ನು ಆಗಲಿ ಇಂದಿಗೆ ಒಂದು ವರ್ಷವಾಯಿತು ಅದರಿಂದ ನಮಗೆ ಸಡಗರದ ಅವಶ್ಯಕತೆ ಇಲ್ಲ ಎಂದೂ ನುಡಿದು ಎಲ್ಲರೂ ನಮ್ಮಿಂದ ದೂರ ಸರಿದ್ದರು. ಆದರೂ ನಗುವಿನ ಕಲೆಯನ್ನು ತರಲು ಪ್ರಯತ್ನ ಮಾಡಿದ ಕೃಷ್ಣ ಇಂದು ಸುಖವಾಗಿ ಮಲಗಿದ್ದನ್ನು ಕಂದ ಮರಳಿ ನಮ್ಮ ಮುಂದೆ ಬಂದಾಗ ನಿಜಕ್ಕೂ ಅದ್ಬುತ.


Rate this content
Log in

Similar kannada story from Classics