Vaishnavi S Rao

Classics Inspirational Others

3  

Vaishnavi S Rao

Classics Inspirational Others

ನೋವು

ನೋವು

3 mins
147


ಜೀವನದ ಪ್ರತಿಯೊಂದು ಕನಸನ್ನು  ನನಸು ಆಗುವ ಭರವಸೆಯಲ್ಲಿ ಇದ್ದ ಆಕೆ ಈಗ ಭೂಮಿಗೆ ಬಂದು ಅಮ್ಮ ಗರ್ಭದಲ್ಲಿ  ಜನಿಸಿದಳು  ಪ್ರತಿಯೊಂದು ವ್ಯಕ್ತಿಗೂ  ಅವಳು ಪ್ರೀತಿ ಎಂಬ  ನಗುವನ್ನು ಬೀರುತ್ತಾ ಅವಳ ಕಷ್ಟ ವನ್ನು ತನ್ನ ಮನದಲ್ಲಿ ಇಟ್ಟುಕೊಂಡು ಜೀವನದಲ್ಲಿ ಈಗ ಅವಳಿಗೆ ಸಂಕೋಲೆಯಲ್ಲಿ ಬಿದ್ದಳು. ಈಗ ಜೀವನದಲ್ಲಿ  ಈಗ ಒಂದು ರೂಪವನ್ನು ಪಡೆದಳು ಆದ್ರೆ ಅವಳ ಒಳ್ಳೆ ಗುಣಕ್ಕೆ ಮಿಗಿಲಾದ  ಅಮ್ಮ ಅಪ್ಪನ ಪ್ರೀತಿ ತೋರುವ ಅತ್ತೆ ಮಾವ ಮತ್ತು ಕುಟುಂಬ  ಆದ್ರೆ ಒಂದು ಅವಳ ಮನದಲ್ಲಿ  ಒಂದೇ ಕೊರತೆ  ತನ್ನ ಆಸೆಯನ್ನು  ಯಾವ ಯಾವ ವ್ಯಕ್ತ ಪಡಿಸೋದು ಎಂದು ಯೋಚಿಸುವ ಹೊತ್ತಿಗೆ ಅವಳ ಜೀವದ ಕತೆಯೇ ಮುಗಿಯಿತು  ಅವಳ ಮುಂದೆ ಒಂದೇ ಕನಸು ಅದು ಮುಂದುವರಿಯುತ್ತದೆಯೇ ಕಾದು ನೋಡಬೇಕು..... ಕಷ್ಟ ಇಂದ ಬಂದ ಆಕೆಗೆ ಈಗ ಅವಳ ಕನಸನ್ನು ನನಸು  ಮಾಡುವಲ್ಲಿ ಆಕೆಯ ಪತಿಯ ಬಿಂಬವನ್ನು ಕಂಡಳು  ಆಕೆಯ ಆಗಮನ ಇಂದ ಒಂಟಿ ಇಂದ ಮತ್ತು ಹಕ್ಕಿ ಯ ಪಂಜರ ಇಂದ ಮುಕ್ತಿ  ಹೊಂದಿದ ಹಾಗೆ ಅವರ ಬಳಿ ತನ್ನ ಕನಸನ್ನು ಹೇಳಿಕೊಳ್ಳುವ ಆತುರದ ಭಾವನೆ ಆದರೆ ಆಗಸದಲ್ಲಿ ವಾತಾವರಣ ಕವಿದು ತಂಪಾದ ನವಿರಾದ ಮಳೆ ಬಂದಿತು. ಒಂದು ರೀತಿಯ ಭಾವನೆ , ಕಳವಳ ಆಕೆಯ ಪತಿಯು ಸಮಾಧಾನ ಇಂದ ಅಯ್ಯೋ ದೇವರೇ ಎಂಥ ಮುದ್ದು ಮನಸಿನ ಕನಸನ್ನು  ಅರ್ಥ ಮಾಡಿಕೊಳ್ಳುವ ನನಗೆ ಎಷ್ಟು ವರುಷ ಬೇಕಾಯಿತೇ ಎಂದು ಭವಾನಿಸುವಾಗ ಆಕೆಯ ಬಳಿ ಮೆಲ್ಲನ್ನೇ ಹೇಳುತ್ತಾನೆ ಎನ್ನ ಮೇಲೆ ನಿನ್ನ ಕನಸು ನನಸು ಮಾಡುತ್ತೇನೆ ಆದರೆ  ಇಂದ ಆಕೆಗೆ ಅದೇ ಮುಂದೆ ಬಂದಿತು ಪಂಜರ ಹಕ್ಕಿ ನೆನಪು ಆಗಿ ಅಳುವ ತೊಡಗಿದಳು


: ಆಕೆಯ ಪತಿ ಬಳಿ ತಿಳಿಸುವ ಬಗ್ಗೆ ಎಂದರೆ ಆಕೆಯ ಮುಖದಲ್ಲಿ ಭಯ ಒಂದು ಕಡೆ ಅಂತಿಮವಾಗಿ ಹೇಳಿದಳು ಅವಾಗ ಆಕೆಯ ಪತಿಯ ಮುಖದಲ್ಲಿ ಸುಂದರವಾದ ನಗುವನ್ನು ನೋಡಿ ಆಕೆಯ ಮುಖದಲ್ಲಿ ನಾನು ಸಾಧಿಸಿದೆ ಎನಿಸುವ ಹೊತ್ತಿಗೆ ಅವಳ ಜೀವನದಲ್ಲಿ ಆಗಸದಲ್ಲಿ ಗುಡುಗು ಬಂದೆ ಬಿಟ್ಟಿತು ಅದೇ  ಎಂದು ವರ್ಣಿಸಲು ಅವಳಿಗೆ ಸಾದ್ಯವಾಯಿತು. ಆಕೆಯ ಅಳುವ ದನಿಯನ್ನು ಕೇಳಿದ ಪತಿಯು ಅವಳ ಸನಿಹ ಬಂದು ಹೇಳಿದನು ನಿನ್ನ ಕನಸು ನನಸಾಗಲಿ ಎಂದು ಹೇಳಿದಾಗ ಆಕೆಯ ಮುಖದಲ್ಲಿ ಮುದುಡಿದ ತಾವರೆಗೆ ನಾವು ನೀರು ಹಾಕಿದಾಗ ಹೇಗೆ ಅರಳುತ್ತದೆಯೋ ಹಾಗೆ ಅವಳ ಮುಖ ಅರಳಿತು

ಆಕೆಯ ಪತಿಯನ್ನು ಕರೆದುಕೊಂಡು ಹೋಗಿ ದೇವರ ಮುಂದೆ ದೀಪ ಹಚ್ಚಿ ಎಷ್ಟು ವರ್ಷ ಎಷ್ಟು ದಿನ ನಾನು ಕಷ್ಟ ಪಟ್ಟಿದ್ದಕ್ಕೆ ಇವತ್ತು ಸಾರ್ಥಕ ಅಯಿತು ರಾತ್ರಿ ಮತ್ತೆ ಕವಿಯಿತು  ಬೆಳಿಗ್ಗೆ ಏಳುವ ಹೊತ್ತಿಗೆ ಅದೇ ಖುಷಿ ಇಂದ ನೋಡುವಾಗ

ಎಲ್ಲವು ಕನಸು ಮುಂದೆ ಬಂದು ನಿಂತಿದೆ ಅವಳು ಆಕೆಯ ಪತಿಯ ಕೈಯನ್ನು ಹಿಡಿದು ಪ್ರತಿ ದಿನ ಪ್ರತಿಯೊಂದು ಮನ ಮುಂದೆ ಸಾಗಿ ಬಂದು ಸಾದಿಸುವ ಮನದಲ್ಲಿ ತನ್ನ ಮುಂದೆ ಅಗಸ ದಲ್ಲಿ ಕಪ್ಪಾ ಯಿತು

ಅವಳಿಗೆ ತನ್ನ ಕಣ್ಣ ಮುಂದೆ ಬಂದಿದ್ದು ಒಂದೇ ತನ್ನ ಇಷ್ಟ ಹೂವಿವನ್ನು ಮಾರಾಟ ಮಾಡಿದಳು ಮತ್ತೆ ಬಂದು ಅಳತೊಡಗಿದಳು

ಮುಖ ವನ್ನು ತನ್ನ ನೆಚ್ಚಿನ ಎಂದು ನೋಡೊದ ಕನ್ನಡಿಯಲ್ಲಿ ನೋಡಿದಾಗ ಅವಳ ಮುಖದಲ್ಲಿ ಒಂದು ಕೊರತೆ ಕಂಡು ಬಂದಿತು

ಅವಳಿಗೆ ಸಹಕಾರವನ್ನು ನೀಡಲು ಯಾರು ಇಲ್ಲ ಎಂದಾಗ  ನಿಸರ್ಗವೇ ಅವಳಿಗೆ ಸಹಕಾರಿ ಆಯಿತು. ವಾತಾವರಣ ದಲ್ಲಿ ತಂಪಾದ ಗಾಳಿ ಯಲ್ಲಿ ಅವಳ ಸುಂದರ ಪತಿಯ ಮರಣವು ಅವಳಿಗೆ ಒಂದೇ ಕೊರತೆ ಯಾಗಿಸಿತು  ಮುಂದಿನ ಜೀವನಾ ಬಗ್ಗೆ ಯೋಚನೆ ಮಾಡಿದಳು ಯಾಕೆಯ ಬಳಿ ಒಂದು ಭರವಸೆ  ಇತ್ತು ಮುಂದೆ ಏನು ಮಾಡೋದು ಎಂದು ಮಾಡುವುದು ಎಂದು ಅದನ್ನು ಕೇಳುತ್ತ ಇದ್ದ ವ್ಯಕ್ತಿ ಗೆ ಮನದಲ್ಲಿ ದುಃಖ ಉಂಟು ಆಗಿ ಅವಳ ಜೀವನದಲ್ಲಿ ಒಂದು ದಿನವೂ ಸುಖ ವನ್ನು ಕಾಣದೆಯೇ ಈಗ ಕನಸು ನನಸಾಗಲೆ  ಇಲ್ಲ ಅವಳದ್ದು ಅವಳು ಎಷ್ಟು ಹೊತ್ತು ಅವಳು ಪ್ರತಿ ಜೀವನ ವನ್ನು ತಿಳಿದ ವ್ಯಕ್ತಿ ಭಾವಚಿತ್ರವು ಹಾಗೆ ಮುಖ ನೋಡುತ್ತಾ ಇದರೆ  ಅವಳ ಕನಸು ಕಂಡಿದ್ದು ಒಂದೇ ಅದು ನಾನು ಎಲ್ಲರಂತೆ ನಾನು ಯಾಕೆ ಇರಬಾರದು ಎಂದು ಅದು ಅವಳಿಗೆ ಅಂತಿಮವಾಗಿ  ಗಾಳಿ ನಲ್ಲೆ ವಿಲೀನವಾಯಿತು: ನೋಡಿದಳು ಫೋಟೋದ ವ್ಯಕ್ತಿ ನಿಜವಾಗಿ ಬಂದ ಹಾಗೆ ಎನಿಸಿದಳು ಆದರೆ ಅವಳದ್ದು ಅದು ಕಲ್ಪನೆ ಮಾತ್ರ ಕನಸು ಕಂಡು ಸಹಕಾರಿ ಯಾವಾಗ ಯಾವಾಗ ಎಣಿಸಿ ಮರುಗುವಾಗ ಹೊತ್ತಿಗೆ ಅವಳ ಜೀವನ ಮುಗಿದು ಹೋಯಿತು ಅವಳು ಮನದಲ್ಲೇ ಎನಿಸಿದಳು ನಾನು ಜೊತೆ ಯಾರು ಇಲ್ಲ ನನ್ನ ಜೊತೆ ಈಗ ಇರೋದು ಒಂದು ಕನಸು ಅದೇ ಇಲ್ಲ ಇನ್ನು ಹೇಗೆ ಇರೋದು ಎಂದು ಯೋಚಿಸುವಾಗ ಅವಳ ದೀಪಕ್ಕೆ ಅಗತ್ಯ ಬೇಕಾದ ಎಣ್ಣೆಯಲ್ಲಿ ಲೀನವಾದಳು


Rate this content
Log in

Similar kannada story from Classics