STORYMIRROR

Vaishnavi S Rao

Tragedy Classics Others

3  

Vaishnavi S Rao

Tragedy Classics Others

ಕೊರತೆ

ಕೊರತೆ

1 min
144

ಆಕೆಯು ಶ್ರೀ ರಾಮನ ಪರಮ ಭಕ್ತೆ. ಒಮ್ಮೆ ಮನೆಯಲ್ಲಿ ನೀನು ಬಂಜೆ ಮಕ್ಕಳನ್ನು ಕೊಡಲು ಆಗದವಳು ಎಂದು ಚುಚ್ಚಿ ನುಡಿಗಳನ್ನು ಕೇಳಿದ ಆಕೆಯು ತನ್ನ ಮನದಲ್ಲಿ ರಾಮ ರಾಮ ಎಂದು ನುಡಿಯುವುದನ್ನು ಕೇಳಿದ ಶ್ರೀರಾಮ ದೇವರು ಆಕೆಯ ಮುಂದೆ ಪ್ರತ್ಯಕ್ಷಳಾಗಿ ನಾನೇ ನಿನ್ನ ಉದರದಲ್ಲಿ ಕೂಸುವಾಗಿ ಬಂದು ನಿನ್ನ ಕಷ್ಟಗಳನ್ನು ಸಂಕಷ್ಟಗಳನ್ನು ತೀರಿಸುವೆನು ಎಂದು ನುಡಿಯುವ ಹೊತ್ತಿಗೆ ಆಕೆಯು ಗರ್ಭಿಣಿ ಆಗಿ ಮನೆಯಲ್ಲಿ ಸಡಗರದಿಂದ ಆಕೆಯ ಶ್ರೀಮಂತ ಮಾಡಿ ಬಂಗಾರದ ಗಂಡು ಮಗುವಿಗೆ ಜನನ ನೀಡಿ ದೇವರ ಆಶೀರ್ವಾದ ಪಡೆಯಲು ಹೋದರು.


Rate this content
Log in

Similar kannada story from Tragedy