ಆದಿ ಬೀದಿ ಮಗು
ಆದಿ ಬೀದಿ ಮಗು


..."ಆದಿ ಬೀದಿ ಮಗ.....!
ಈ ಕಥೆಯ ರಚನೆಕಾರ ABRS ಶಾಸ್ತ್ರೀ
ಅವರು ಬಂದ್ರೂ....
ಇವರೂ ಬಂದ್ರೂ.....
ಅಲ್ಲೇನೋ ದೋಡ್ಡ ಗುಂಪು ಸೇರಿತ್ತು.
ಎಲ್ಲೇಡೆ ಗಸಬೀಸ ದ್ವನಿ ಕೇಳಿಬರುತ್ತಿತ್ತು.ಜನ ಎಲ್ಲಾ ಕಕ್ಕಿಬಿಕ್ಕಾಗಿ ನಿಂತಿದ್ರೂ.
ನಾನು ಶಿಕಾರಿಪುರ ಬಸ್ಸೀಂದು ಕೆಳಗೆ ಇಳಿತಿದ್ದ.ಅಲ್ಲೋಬ್ಬ ಕರಿಕಾಳ ಚೋಳ ಇತ್ಲಾಗೆ ಬರತಿದ್ದ,ನಾನು ನಿಧಾನವಾಗಿ ಅತನ ಕಡೆ ಹೋದೆ .ಓಯಿ...ಕರಿಕಾಳ ಚೋಳ ನಿಂತಗಯ್ಯ ಒಂದೆ ಸವನೆ ಕರಿತಿದ್ದೆ ನೋಡಿದ್ರು ನೋಡ್ಲಾರಂಗೆ ಹೋಗುತ್ತಿದ್ದೆ ಪಾಡ್ಯ ಅಂತ ಕರಿದೆ.ಅತೋಬ್ಬಲ್ರೀ ಕೋಗಿತ್ತೀನಿ ಕೇಳಿಸ್ತೀಲೇನಯ್ಯ.ಒ..ಓ..ಓಹೋ...ನೀವೇ ನಮ್ಮನ್ನ ಕರಿದಿದ್ದು.
ಹೇಳ್ರೀ....ಶಾಮ ಶಾಸ್ತ್ರೀಯವರೆ ಏನು ಸಮಾಚಾರ.? ಚಂದಾಗಿದ್ದೀರಿ ಕುಟುಂಬ ಮಕ್ಕಳು ಎಲ್ಲಾ ಚಂದಾವ.
ಓಹೋ...ಎಲ್ಲಾ ತುಂಬಾ ಚಂದಾಗಿದ್ದಾರ.ಅದು ಬೀಡು..ಇತ್ಲಾಗ ಎತ್ಲಾಗ ಹೋಂಟಿ ಕರಿಕಾಳಚೋಳ?
ಎತ್ಲಾಗೂ ಇಲ್ಲಾ ಗೌಡ್ರೇ....ಮಾನ್ಯೇ ಬೀಳಜೋಳ ಬಿತ್ತೀನಿ ನಾಟ್ಟಿಗೆ ಆಗೈತೋ ಏನೋ ನೋಡ್ಲಾಕ್ಕ ಹೋಂಟಿನ್ರೀ...ಸರಿ ಆಯ್ತು ಹೋಂಡು....
ನಿಲ್ರೀ..ಕರಿಕಾಳ ಚೋಹಯ್ಯನವರೆ" ಶಾಮುಗೌಡ್ರು ಮನೆ'ಕಟ್ಟಿಯಲ್ಲಿ ಯಾಕೆ ಜನ ಸೇರೈತಿ..?ಅದುನು ನ್ಯಾಕೆ ಬೀಡಿ ಗೌಡ್ರೆ..?ಅದೋಂದು ದೋಡ್ಡ ವಿಚಾರ ಗೌಡ್ರೆ...ನಮ್ಮೂರಗ ಅಗಸರ ನಿಂಗಕ್ಕೆ ಇದ್ದಿದ್ಲೀಲ್ರೀ..
ಅವಳ್ಯಾರು ಚೋಳಾ....ಅದೆ ರೀ....ಕರಿಮಣಿ ಕಾಳವ್ವನ ಮಗಳು ನಿಂಗಕ್ಕ
ಓಹೋ...ಅವಳೇನ್ಲಾ...ಹೋ ಗೌಡ್ರೆ...ಯಾರೋ.ಜೋತೆ ಗೂಡಿ ಹೋಟ್ಟೆ ಬರಿಸ್ಕೋಂಡವಳೆ...ಈಗೆ ಬೀದೆ ಯಲ್ಲಿ ಮಗು ಎತ್ತಿ ಬಿಟ್ಟು ಸತ್ತಿದ್ದಾಳೆ.ಪಾಪ ಆ ಮಗು ಅಳುತ್ತಾ ಚೀರಾಟ ಧ್ವನಿ ಕೇಳದೆ.ಶಾಮುಗೌಡ್ರು ಪಂಚಾಯತ್ ತಿರ್ಮಾನಕ್ಕೆ ಕರಿಸವರೆ.....! ನಮ್ಮಗ್ಯಾಕೆ ಗೌಡ್ರೆ.. ನೀವು ಹೋಂಡ್ರೀ ನಿಮ್ಮ ಮನಗೆ.!! ಅಮೇಲೆ ಸೀಗವು, ನಾನು ಹೋಲಕ್ಕೆ ಹೋಗಿ ಬರುತ್ತೀನಿ.ಅಂತೆ ಹೇಳಿ ಅತ್ಲಾಗ ಹೋದ್ರು ಇವರು ಶಾಮಶಾಸ್ತ್ರೀಯವರು ಗುಂಪು ಸೇರಿದ ಮಧ್ಯ ಕಡೆ ಹೋಗಿ ನಿಂತ್ಕೋಂಡ್ರು....
ಲೇ...ರಂಗಿ ನೋಡಿ ಇವಳು ಯಾರ ಜತೆ ಸೇರಿಕೋಂಡು ಈ ಮಗುನ ಎತ್ತಿಬಿಟ್ಟು ಎಂಗ ಸತ್ತಿದ್ದಾಳೆ ನೋಡೂ ಈ ಸೂಳಿ, ನಾಚಿಕೆ ಮಾನಮೊರವಾದಿ ಇದ್ದಿದ್ದರೆ ಈ ರೀತಿ ಮಾಡತ್ತಿದ್ದಳೇನು.
ಪಾಪ ಆನಾಥ ಆದಿಯಲ್ಲಿ ಬಿದ್ದು ಎಷ್ಟು ಅಳ್ತೈತಿ ನೋಡು.ಇಲ್ಲಿ ಯಾರಾದ್ರೂ ಮಕಳನ್ನ ಎತ್ತಿದ್ದಿದ್ದವರು ಈ ಚೂರು ಹಾಲೂಣಿಸಿ ಬನ್ನೀ ಅಂತಾ ಆ ಊರಿನ ಹಿರಿಯ ರಂಗಯ್ಯ ಮೇಷ್ಟ್ರು ಕೇಳಿದ್ರೂ.ಆದರೆ ಯಾರು ತಮ್ಮ ತಮ್ಮ ಮೊಖ ನೋಡ್ತಾ ಯಾರು ಮೂಂದೆ ಬರಲಿಲ್ಲ.ಆ ಮಗು ಮತ್ತೆ ಜೋರಾಗಿ ಅಳುತಿತ್ತು.ಅಯ್ಯೋ...ಪಾಪ .! ದೇವರೆ ಯಾರಿಗೂ ಮನುಷ್ಯತ್ವ ಇಲ್ವಾ ಅಂತ ರಂಗಯ್ಯ ಮೇಷ್ಟ್ರು ಬೇಡಿಕೋಂಡ್ರು ಯಾರು ಬರಲೇ ಇಲ್ಲ.ಲೇ ತಿಪ್ಪ..ಗೌಡ್ರೆ ಬರಳೇಳು,ರಂಗಯ್ಯ ಮೇಸ್ಟ್ರು ಕರಿತ್ತವರೆ ಅಂತ .
ಅಲುಗೆ ಬಾರಸುತ್ತ ಡಂಗೇರೆ ಸಾರಿತು.
ನೋಡ್ರಪೋ...ನೋಡ್ರಪೋ.ನೋಡ್ರೀ..ಕೇಳ್ರಪೋ
ಕೇಳ್ರೀ,.. ನಮ್ಮೂರಿನ ಅಗಸರ ನಿಂಗವ್ವ ಮಗು ಎತ್ತು ಸಾಕುತ್ತಿದ್ದಾಳೆ.ಅದಕ್ಕೆ ಊರಿನ ಹಿರಿಯ
ರು ಕಿರಿಯರು, ಊರಿನ ಗೌಡ್ರು ಎಲ್ಲಾರೂ ಶಾಮುಗೌಡ್ರು ಮನೆಯ ಕಟ್ಟೆಯಲ್ಲಿ ಬಂದು ಸೇರಬೇಕೆಂದು ಗೌಡ್ರು ಹೇಳಿಕೆ ಆಗಿದೆ ಎಂದು ಹೇಳಿ ಗೌಡ್ರು ಮನೆಗೆ ಸುದ್ದಿ ಮೂಟ್ಟಿಸಿದ.ಗೌಡ್ರೇ..ಗೌಡ್ರೇ..ನಮ್ಮೂರಿನ ಕರಿಮಣಿಕಾಳವ್ವನ ಮಗಳು ಸತ್ತಿದ್ದಾಳೆ.ನೀವು ನ್ಯಾಯ ತೀರ್ಮಾನ ಕಟ್ಟೆಗೆಗೆ ಬರಬೇಕೆಂತೆ ಊರಿನ ಹಿರಿಯ ಮೇಷ್ಟ್ರು ಆಗ್ನೇ ಆಗಿದೆ....ಹೇಳು ಹೋಗು ತಿಪ್ಪ ಮೇಷ್ಟ್ರುಗೆ ಗೌಡ್ರು ಬರತ್ತಾರಂತೆ ರವನೆ ಮೂಟ್ಟಿಸು.ಆಯ್ತು ಗೌಡ್ರೆ ಹೋರುಡತ್ತೀನಿ.
ಎಲ್ಲಾರೂ ಅಲ್ಲಿಗೆ ಬಂದ್ರು..
ಶಾಮುಗೌಡ್ರು ಬರತ್ತೀದ್ದಿದಾರೆ.....!
ಗೌಡ್ರೂರಿಗೆ ಜಯವಾಗಲಿ.. ಜಯವಾಗಲಿ.
ಘೋಷನೆ ಕೂಗಿದರು.ಆಹಾ ಇರಲಿ ಇರಲಿ ಶಾಂತಿ ಶಾಂತಿ, ಎಂದು ಕುಳ್ತಿಗೋಂಡರು.ತಿಪ್ಪ .. ಏನಾಗಿದೆ
ಜನ ಯಾಕೆ ಸಭೆ ಸೇರಿದ್ದಾರೆ.ಗೌಡ್ರೆ ನಮ್ಮೂರಿನ ಮಗಳು ನಿಂಗಕ್ಕೆಗೆ ಕೆಡಸಿ ಅಪರಹಸ ಮಾಡಿದ್ದಾರೆ.ಈಗ ಸತ್ತೋಗಿದ್ದಾಳೆ ಮಗು ಆನಾಥ ವಾಗಿದೆ.ಮೂರು ತಾಸು ಆದರು ಯಾರು ಮಗುವಿಗೆ ಊಣುಸ್ಥೀಲ್ಲ.ಆ ಅಳ್ತೀದ್ದಿದಿಯ ಇದರ ಜೀವನ ಭವಿಷ್ಯ ಯಾರು ಈ ಮಗುವಿಗೆ ಆ ನ್ಯಾಯ ಕೊಡಿಸಬೇಕು, ಮಗುವಿಗೆ ತಂದೆ ಯಾರು ಅಂತಹ
ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು.
ಸರಿ ತಿಪ್ಪ...!
ಈ ಸಭೆಯಲ್ಲಿ ಎಲ್ಲಾರು ಸೇರಿದ ತಮ್ಮಗಾಳಿಗೂ
ವಂಧುಸುತ್ತು.ನ್ಯಾಯ ತೀರ್ಮಾನ ಮೂಗಿಯವರಿಗೂ ಯಾರು ಆಚೆ ಹೋಗುವಾಗಿಲ್ಲ.
ಅಂದು ತಕ್ಷಣ ಎದ್ದು ಹೋರಡತಿದ್ದ ಶಾಮಶಾಸ್ತ್ರೀಗಳು.. ಯಾಕ್ರೀ ಶಾಮಶಾಸ್ತ್ರೀ ನ್ಯಾತಿರ್ಮಾಣಮೂಗವರಿಗೆ ನೀವು ಎಲ್ಲಿಗೆ ಹೋಗುವಾಗಿಲ್ಲ.ಅಂದ ತಕ್ಷಣ ಭಯಗೋಂಡು ಸುಮ್ಮನೇ ಕೂಳ್ತಗೋಂಡ.ಇನ್ನೇನೋ ಗೌಡ್ರು ನ್ಯಾಯ ಸುರು ಮಾಡಿದ್ರು 'ಆದಿಬೀದಿ ಮಗು"ವನ್ನು ರಕ್ಷಿಸುವುದು ನಮ್ಮ ಕರ್ತವ್ಯ ನ್ಯಾಯ ತೀರ್ಮಾನ ಆ ಭಗವಂತನದ್ದು.ಯಾರಾದ್ರೂ ಮಗು ಎತ್ತಿದ್ದವರು ಆ ಮಗು ಹಾಲೂಣಿಸಿ .ಯಾರು ಮೂಂದೆ ಬರಲೇ.. ಇಲ್ಲ.ಶಂಕರಪ್ಪಗೌಡನ ಸತಿ ಸುಂಧರಕ್ಕಗೌಡ್ತೀ ಬರುತ್ತಿದ್ದಾರೆ.
ಬರತಿದ್ದ ಕಂಡು ಗೌಡ್ರು ಕೂಳ್ತೀರವ ಕುರ್ಚಿಯಿಂದ ಎದ್ದು ಅವರಿಗೆ ನಮಸ್ಕರಿಸುದ್ದಾರು.ಆ ತಾಯಿ ಆ ಮಗುವಿಗೆ ಹಾಲೂಣಿಸದ ತಕ್ಷಣವೇ ಮಗು ಸುಮ್ಮನೆ ಆಯ್ತು.ಆದಿಬೀದಿ ಮಗುವಿಗೆ ತಾಯಿ ಗೌಡ್ತೀ ಸುಂಧರಕ್ಕನಗೆ ಜಯವಾಗಲಿ ಜಯವಾಗಲಿ ಎಂದು ಗೌರವಿಸಿದರು.
ಶಾಯುಗೌಡ್ರು.. ನ್ಯಾಯ ತೀರ್ಮಾನಕ್ಕೆ ಸಂಚು ಮಾಡಿದ್ರು.
ನೋಡಿ ಮಾಹಜನಗಳೆ..
ಇಂದು ಆದಿಬೀದಯಲ್ಲಿದೆ
ಆ ಮಗು ಅತ್ತೀರ ಹೋಗುತ್ತದೆ ಅವರೇ..
ಈ ಮಗುವೀಗೆ ಆಶ್ರಯ... ಏನಂತೀರಿ ಮಾಹಜನಗಳೆ... ಹೌದು ಹೌದು ಆಗೆ ಆಗ್ಲಿ ಗೌಡ್ರೆ
ಒಪ್ಕೋಂಡರು.ತಾಯಿಯಂದೆರಲ್ಲ ಹಿಂದೆ,ಅಣ್ಣ ತಮ್ಮ ತಂದೆಯಂದರೆ ಮೂಂದೆ ಬನ್ನೀ ಎಂದು ಕೂಡ್ಲೇ....ಗೌಡ್ರೇ ನೀಲ್ಲಿಸಿ ಈ ಮಗುವಿಗೆ ತಂದೆ ನಾನು...ಮಾದಲೆ ನಿಂಗು ನಾನು ಪ್ರೀತಿಸಿದ್ದೀವಿ.
ಮಧವೆ ಆಗ್ತೀನಿ ಅಂತ ನು ಹೇಳಿದ ಆದ್ರೆ ಬರವಷ್ಟರಲ್ಲೀ ಇಂತಹ ಅನುವೂತ ಆಗಿದೆ ಗೌಡ್ರೇ.....ಸರಿ ಮಗುವಿಗೆ ನೀ ತಂದೆ
ಎಂದು ಆ ಮಗುವನ್ನು ಮೇಲೇತ್ತಿ..
ನೋಡಿ ಮಾಹಜನಗಳೆ ಈ ಮಗು ಆದಿಬೀದಿ ಅಲ್ಲ
ಊರಿನ ಕಾಮಶಾಸ್ತ್ರೀಗಳ ಮಗು..
ನಮಸ್ಕಾರ..*..*