STORYMIRROR

Hema Amin _Sachi Sachi

Tragedy

2  

Hema Amin _Sachi Sachi

Tragedy

ಅಂಕುಶ ..( ಕಥೆ )

ಅಂಕುಶ ..( ಕಥೆ )

1 min
98

ಹನ್ನೆರಡು ಗಂಟೆಗೆ ಸರಿಯಾಗಿ ರಾತ್ರಿಯ ಡೋಸ್ ತಿಂದು ಮಲಗಿದ್ದ ಅಮ್ಮ ನಡುರಾತ್ರಿ 2.30 ಗೇ ನನ್ನ ಹೆಸರು ಕರೆದದಷ್ಟೇ ಮಾತು ಆ ಬಳಿಕ ಒಂದು ಅನೂಹ್ಯ ವೇಧನೆಯ ಪಯಣ . ಒಂದು ಆಸ್ಪತ್ರೆಯಿಂದ ಇನ್ನೊಂದು . ಕಾರಲ್ಲಿ ಅಮ್ಮನ ಉಸಿರಾಟದ ಏರಿಳಿತವನ್ನೇ ವೀಕ್ಷಿಸುತ್ತಿದ್ದ ನನ್ನ ಭರವಸೆ ಛಿದ್ರ ಚೆಕ್ ಅಪ್ ರೂಮಲ್ಲಿ ಇಂಟರ್ನ್ ಮುಟ್ಟದೆ ಮೊದಲು ಕೋವಿಡ್ ಟೆಸ್ಟ್ ಮಾಡಿಸಿ ಎಂದು ಜಿದ್ದಿಗೆ ಬಿದ್ದಾಗ ಛಿದ್ರ ಛಿದ್ರವಾಯಿತು .

 

ಕೋವಿಡ್ ಹೆಸರು ಕೇಳಿದಂತೆ ಅಮ್ಮನ ಶ್ವಾಸ ನಿರ್ಲಿಪ್ತವಾಯಿತು . ಎರಡು ಗಂಟೆಯ ಸಾಕ್ಷಚಿತ್ರ ಚಿತ್ತದಲ್ಲಿ ಅಚ್ಚಲಿದು ಬಿಟ್ಟಿತ್ತು ಡಾಕ್ಟರ್ ಒಮ್ಮೆ ಮುಟ್ಟಬೇಕಿತ್ತು .


Rate this content
Log in

Similar kannada story from Tragedy