Hema Amin _Sachi Sachi

Tragedy

2  

Hema Amin _Sachi Sachi

Tragedy

ಖಢ ಮಸಾಲೆ

ಖಢ ಮಸಾಲೆ

1 min
126



ಸಾಕಿನಾಕ ಬಸ್ ಸ್ಟಾಪಿನಲ್ಲಿ ಬಸ್ಸಿನ ದಾರಿ ಕಾಯುತ್ತಿದ್ದ ರಜನಿಯ ಎದುರಿಗೆ ರೊಯ್ಯನೆ ಬಂದು ನಿಂತ ವೇಸ್ಪಾದಲ್ಲಿದ್ದ ಪ್ರವೀಣಾಳನ್ನು ಎಲ್ಲಿಗೆ ಎಂದು ಕೇಳಿದಷ್ಟೇ , “ ದೇವರ ದಯೆಯಿಂದ ನಮಗೇನು ಕಡಿಮೆಯಿಲ್ಲ . ಮನೆಯಲ್ಲಿ ಕೂತು ಮಾಡುವುದಾದರೂ ಏನು ? ಬೋರ್ ಆಗುತ್ತದೆ ಮಾರಾಯತಿ. ಟೈಮ್ ಪಾಸಿಗೆಂದು ಕೆಲಸಕ್ಕೆ ಹೋಗುವುದು ಪ್ರವೀಣಾ ಶ್ರೀಮಂತಿಕೆಯ ಪ್ರದರ್ಶನ ಮಾಡ್ತಿದ್ದಾಳೆ ಎಂದು ಗೊತ್ತಿದ್ದರೂ ಸುಮ್ಮನೆ ಮುಗುಳು ನಕ್ಕಳು .


ಬೆಳಿಗ್ಗೆ ಆರರಿಂದ ಎಂಟು ಅವಶ್ಯಕ ವಸ್ತುಗಳನ್ನು ಖರೀದಿಸಲು ರಜನಿ ಮಾರುಕಟ್ಟೆಗೆ ಬಂದಿದ್ದಳು . ಗಿರಣಿ ಅಂಗಡಿ ಎದುರಿಗೆ ಮಸಾಲೆ ಮಾರುತ್ತಿದವಳಲ್ಲಿ ಖಢಮಸಾಲೆ ಕೊಡಲು ಹೇಳಿದಾಗ ಅವಳು ತಲೆತಗ್ಗಿಸಿಯೇ ಎಷ್ಟರದ್ದು ಎಂದಳು


Rate this content
Log in

Similar kannada story from Tragedy