Hema Amin _Sachi Sachi

Abstract

2.4  

Hema Amin _Sachi Sachi

Abstract

ಬದುಕಿನ ಪ್ಯಾರಾ ಮೀಟರ್

ಬದುಕಿನ ಪ್ಯಾರಾ ಮೀಟರ್

1 min
121


ನಾನು ಕಿಚನ್ ಕೆಲಸ ಮುಗಿಸಿ ಮೊಬೈಲ್ ಕೈಗೆತ್ತಿದೆ.


“ ನೀನು ಸಿಕ್ಕ ಸಮಯ ದೊಡ್ಡ ಆಘಾತದಿಂದ ಆಗಷ್ಟೇ ಹೊರ ಬಂದಿದ್ದೆ . ನೀನು ಸಿಗದ್ದಿದ್ದರೆ ನಾನು ಇವತ್ತು ಬದುಕಿ ಇರುತ್ತಿರಲಿಲ್ಲ “ ಅವಿನಾಶನ ಮೆಸೇಜ್ ನನ್ನ ಇನ್ಬಾಕ್ಸಿನಲ್ಲಿ ಬಂದು ಕಾಯುತ್ತಿತ್ತು .”

 ಇದು ಶುದ್ಧ ಸುಳ್ಳು “ ರಿಪ್ಲೈ ಕಳಿಸಿದೆ . ನೀನು ನಂಬಲ್ಲ ಬಿಡು ಕೂಡಲೇ ಬಾಡಿದ ಸ್ಮಾಯಿಲಿ ಜೊತೆ ಬಂದ ಉತ್ತರ ನನಗೆ ಯಾವುದೇ ಪರಿಣಾಮ ಬೀರಲಿಲ್ಲ .

ಹಾಗೆ ನೋಡುವುದಾದರೆ ನನ್ನ ಸರ್ವಸ್ವವಾಗಿದ್ದ ಅಮ್ಮ ನನ್ನನ್ನು ಬಿಟ್ಟು ಹೋದಳು. ದೇವರು ಕೆಲವು ವಿಪರೀತ ಪರಿಸ್ಥಿತಿಗಳಿಂದ ನಮ್ಮನ್ನು ಹೊರ ತರಲು ಹೊಸ ವ್ಯಕ್ತಿಯನ್ನಾಗಲಿ , ಹೊಸ ತಿರುವನ್ನಾಗಲಿ ಎದುರು ತಂದಿರಿಸ್ತಾನಷ್ಟೇ . ಬದುಕಿನ ಪ್ಯಾರಾಮೀಟರನ್ನು ಹಿಗ್ಗಿಸುವುದು ಕುಗ್ಗಿಸುವುದು ಅವನಿಗೆ ಬಿಟ್ಟದು . ಎಂದು ಕೈಮುಗಿದ ಸ್ಮಯಲಿ ಜೊತೆ ರವಾನಿಸಿದೆ. 


(31 ಕಥಾ ಸ್ಪರ್ಧೆಯ 5ನೆಯ ದಿನ )


Rate this content
Log in

Similar kannada story from Abstract