ಮಹಾಪತಿ
ಮಹಾಪತಿ
ಹೆಸರು ದಳಪತಿ
ನಾಲ್ವರಿಗೆ ಪತಿ
ಮೊದಲ ಸತಿ
ಬೆಂಕಿಗಾಹುತಿ
ಎರಡನೆಯವಳಿಗೆ
ಇವನು ಕಂಡ ರೀತಿ
ಎಡಬಿಡದ ಭೀತಿ
ಮೂರನೆಯವಳು
ಓಡಿಹೋದ ರೀತಿ
ಗುಟ್ಟಲ್ಲದ ಸಂಗತಿ
ನಾಲ್ಕನೆಯವಳು
ಮೀರಿದಾಗ ಮಿತಿ
ಕಳೆದುಕೊಂಡ ಮತಿ
ಹೆಸರು ದಳಪತಿ
ನಾಲ್ವರಿಗೆ ಪತಿ
ಮೊದಲ ಸತಿ
ಬೆಂಕಿಗಾಹುತಿ
ಎರಡನೆಯವಳಿಗೆ
ಇವನು ಕಂಡ ರೀತಿ
ಎಡಬಿಡದ ಭೀತಿ
ಮೂರನೆಯವಳು
ಓಡಿಹೋದ ರೀತಿ
ಗುಟ್ಟಲ್ಲದ ಸಂಗತಿ
ನಾಲ್ಕನೆಯವಳು
ಮೀರಿದಾಗ ಮಿತಿ
ಕಳೆದುಕೊಂಡ ಮತಿ