ಕಲ್ಪನೆಯ ಬಂದ
ಕಲ್ಪನೆಯ ಬಂದ
ನೀ ಹೇಳಿದೆ ಎಲ್ಲಾ ಮುಗಿದೊಯ್ತು ಆಯ್ತು ನಿರಾಸೆ
ಮನಸ್ಸಲ್ಲಿ ನೆನಪುಗಳು ಇನ್ನು ಆಗಿಲ್ಲ ಖುಲಾಸೆ
ಕಲ್ಪನೆಗೂ ವಾಸ್ತವಕ್ಕೂ ಸೇತುವೆ ಕಟ್ಟಿ ನಿನ್ನ ಸೇರುವಾಸೆ
ನಂಬೋಲ್ಲ ನಾ ಮರುಜನ್ಮ ಇದೇ ನನ್ನ ಕೊನೆಯಾಸೆ
ನೀ ಹೇಳಿದೆ ಎಲ್ಲಾ ಮುಗಿದೊಯ್ತು ಆಯ್ತು ನಿರಾಸೆ
ಮನಸ್ಸಲ್ಲಿ ನೆನಪುಗಳು ಇನ್ನು ಆಗಿಲ್ಲ ಖುಲಾಸೆ
ಕಲ್ಪನೆಗೂ ವಾಸ್ತವಕ್ಕೂ ಸೇತುವೆ ಕಟ್ಟಿ ನಿನ್ನ ಸೇರುವಾಸೆ
ನಂಬೋಲ್ಲ ನಾ ಮರುಜನ್ಮ ಇದೇ ನನ್ನ ಕೊನೆಯಾಸೆ