STORYMIRROR

Daivika ದೈವಿಕಾ

Tragedy

3  

Daivika ದೈವಿಕಾ

Tragedy

ಕಾಯುವೆ

ಕಾಯುವೆ

1 min
11.4K


ಕಾಯುತ್ತಿದೆ ಮನಸ್ಸು ನಿನ್ನಾ ನಿರೀಕ್ಷೆಯಲ್ಲಿ 

ಬರುವೆಯಾ ಗೆಳತಿಯೇ ನನ್ನಾ ಜೊತೆಯಲ್ಲಿ 

ಬದುಕುವ ಆಸೆ ಆಗಿದೆ ಈ ಬುಮಿಯಲ್ಲಿ  

ಜೊತೆಗೆ ತೇಲಾಡುವ ನಾವು ಬಾನಲ್ಲಿ......




ಎಲ್ಲಿರುವೆ ಹೇಗಿರುವೆ ಒಂದೂ ಅರೆಯೇ ನಾ 

ಆದರೂ ನನ್ನಾ ಕನಸೆಲ್ಲ ಹೇಳುವಾಸೆ ಮನದಲ್ಲಿ 

ಬರುವೆಯಾ ಮಳೆಯಾಗಿ ಇಲ್ಲಾ 

ನಾನೇ ಬರಲೇ ಆವಿಯಾಗಿ..... 



ಮನಸಿಗೆ ತಂಪು ನಿನ್ನಾ ನೆನಪು

ಹೇಳದಿದ್ದರೂ ಪಿಸುಗುಟ್ಟುತಿದೆ

ನಿನ್ನಾ ಧ್ವನಿಯ ಇಂಪು......




ಕಾಣದ ಕೈಗಳ ಸ್ಪರ್ಶವ ನೆನೆದು

ನಾಚುತಿದೆ ಮನವು ಇಂದು..

ಹೇಳು ಗೆಳೆತಿಯೇ ಯಾವಾಗ ಬರುವೆ ಎಂದು......




ಕಾದಿಯೇನು ನಾನಿಲ್ಲಿ...

ಕಾತುರವೂ ಮನದಲ್ಲಿ 

ಇದ್ಯಾವುದರ ಪರಿವೇ ಇಲ್ಲದೇ

ಕುಳಿತಿರುವೆ ನೀನಲ್ಲಿ......



ಹೇಳು ಗೆಳತಿಯೇ ಯಾವಾಗ ಬರುವೆ ಎಂದು 

ಕಾಯುವೇ, ಕಾಯುತಲಿರುವೆ, ಕಾಯುತ್ತೇನೆ. ಎಂದೆಂದಿಗೂ ನಿನ್ನಾ ಜೊತೆಯಲ್ಲಿ

ಬಾಳುವ ಆಸೆಯಲ್ಲಿ.....



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy