ಬದುಕು
ಬದುಕು


ಮೊಮ್ಮಗಳು ಹಾಕಿಕೊಳ್ಳುವ ಅರ್ಧ ಮೈ ತೋರಿಸುವ ಬಟ್ಟೆಯನ್ನು ನೋಡಿಯೂ ನೋಡದ ಹಾಗೆ ಇರಬೇಕಾದ ತನ್ನ ಸ್ಥಿತಿ, ಮೊಮ್ಮಗ ಕುಡಿದು ಮನೆಗೆ ಬಂದಾಗ ದಾರಿ ತಪ್ಪುತ್ತಿದ್ದಾನೆಂದು ತಿಳಿದರೂ ಬೈದು ಬುದ್ದಿ ಹೇಳಲಾಗದ ತನ್ನ ವ್ಯಥೆ, ಸೊಸೆಯ ಬೈಗುಳವನ್ನು ಕೇಳಲಾರದೇ
ಬದುಕುತಿರುವ ತನ್ನ ಪರಿಸ್ಥಿತಿಯನ್ನು ಯೋಚಿಸಿದ ಶಾರದಮ್ಮನಿಗೆ ಗಾಂಧೀಜಿಯವರ ಮೂರು ಮಂಗಗಳು ನೆನಪಾದವು.