Shridevi Patil
Comedy Drama Others
ಮಗಳಿಗೆ ಸೈಕಲ್ ಅಂದ್ರೆ ತುಂಬಾ ಪ್ರೀತಿ
ಅವಳಿಗೆ ಕಲಿಸುವಾಗ ಹಿಂದಿಂದೆ ಓಡುವುದು ಇದೆಯಲ್ಲಾ
ಅದುವೇ ದೊಡ್ಡ ಪಜೀತಿ.
ಸಮ್ಮತಿ
ಆಚೆ ಈಚೆ
ಕಂಪನ
ನಾನು ಅನುಮಾನಿಯ...
ನಾನ್ಯಾಕೆ ಹೀಗೆ
ನಿನ್ನ ಹೊರತು ಏ...
ಸುಂದರ ವದನ
ಅರೆಕ್ಷಣವೂ ಮರೆ...
ಪ್ರೀತಿಯ ಮುತ್ತ...
ಗುಬ್ಬಚ್ಚಿಯ ಗೂ...
ಇನ್ನು ಆಗಲಿಲ್ಲವೇ ನಿನ್ನ ಜಡೆ ಪುರಾಣ..? ಹಾಕಬೇಕಿನ್ನು ನಾನು ಸಮವಸ್ತ್ರ, ಶೂಸುಗಳನ್ನ..! ಇನ್ನು ಆಗಲಿಲ್ಲವೇ ನಿನ್ನ ಜಡೆ ಪುರಾಣ..? ಹಾಕಬೇಕಿನ್ನು ನಾನು ಸಮವಸ್ತ್ರ, ಶೂಸುಗಳನ್ನ..!
ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..! ಎಷ್ಟೇ ಆದರೂ ಪುಟ್ಟ ಅವರಪ್ಪನ ಮಗನಲ್ಲವೇ..? ಹಾಗಾಗಿಯೇ ಚೇಷ್ಟೆ ತರಲೆಗಳು ಬಲು ಜೋರೆ..!
ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!" ಮಲಗಿ ನಿದ್ರಿಸಬೇಕೆಂದರೆ, "ಕೊಡಲೇಬೇಕಂತೆ ಅರ್ಧ ಗಂಟೆ ಮೊಬೈಲ್ ಫೋನನ್ನ...!"
ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..! ಮುಂದಿನ ಜನ್ಮದಲ್ಲಾದರೂ ಚೆಂತೆರಹಿತ, ಕದನರಹಿತ ನೆಮ್ಮದಿಯ ಜೀವನ ಖಾತ್ರಿ ಎನಿಸುತ್ತದೆ..!
ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ.. ಸರಿಯೇ, ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಬೇಕಿರುವುದು ಈಗಿರುವ ಪುಟ್ಟನ ಯೋಜನೆ..
ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ನಾರಿ ಸೀರೆ ರವಿಕೆ ಎಂದರೆ ಮಾರು ದೂರ ಓಡಿ ಹೋಗುತ್ತಿದ್ದ ಪಕ್ಕದ ಮನೆ ಹುಡುಗಿ, ಈಗ ಪರಿಪೂರ್ಣ ಭಾರತದ ...
ಮಗೂನಟ್ಟಿಸ್ಕೊಂಡು ಬಂದ್ಳಂತಾ ಪುಕಾರಾದೀತು ಕಣೇ ಸುಬ್ಬೀ, ನಿಂತ್ಕೋಳ್ಳೇ ನಾನೂ ಬರ್ತೀನಿ ಮಗೂನಟ್ಟಿಸ್ಕೊಂಡು ಬಂದ್ಳಂತಾ ಪುಕಾರಾದೀತು ಕಣೇ ಸುಬ್ಬೀ, ನಿಂತ್ಕೋಳ್ಳೇ ನಾನೂ ಬರ್ತೀನಿ
ಇನ್ನೊಂದು ತಗೊಂಡ್ರೆ ಮತ್ತೊಂದು ಫ್ರೀ ಹಾಗೆ ಹಾಕ್ತಾರೆ ಟೋಪಿನಾ ಫ್ರೀ ಇನ್ನೊಂದು ತಗೊಂಡ್ರೆ ಮತ್ತೊಂದು ಫ್ರೀ ಹಾಗೆ ಹಾಕ್ತಾರೆ ಟೋಪಿನಾ ಫ್ರೀ
ಕೊಡಬಾರದಿತ್ತೇ ಸಿಹಿಮುತ್ತನೊಂದ ತುಟಿಯ ಸೋಕಿಸುತ್ತ. ಕೊಡಬಾರದಿತ್ತೇ ಸಿಹಿಮುತ್ತನೊಂದ ತುಟಿಯ ಸೋಕಿಸುತ್ತ.
ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು
ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು
ನೆಂಟರು ಇದ್ದರೆ ಸಾವು ಖಚಿತ ನೆಂಟರು ಇದ್ದರೆ ಸಾವು ಖಚಿತ
ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ
ಅಗೆಯುವ ಕೆಲಸ ಇಂದು ನಿಂತಿಲ್ಲ ಅಗೆಯುವ ಕೆಲಸ ಇಂದು ನಿಂತಿಲ್ಲ
ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ
ಕುಡಿಯಲು ನೀರು ಆದರೆ ಲೋಟ ಮೂರು ಕುಡಿಯಲು ನೀರು ಆದರೆ ಲೋಟ ಮೂರು
ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ ಸರಕಾರ ಗುತ್ತಿಗೆದಾರ ಇವರ ಅವ್ಯವಹಾರ
ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು ಚಂದ್ರಗ್ರಹಣಕ್ಕೆ ಬೇಡವೆಂದ ಹೆಣ್ಣುಮಗುವಾಯ್ತು
ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ ಮಾಸ್ಕುಗಳ ಅವಾಂತರ, ಸಾಮಾಜಿಕ ಅಂತರ
ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ ವ್ಯಾಕರಣದ ವ್ಯಾಕುಲತೆಯಲ್ಲಿ ಪದಗಳಿಗೆ ಪರದಾಡಿ