ನೆಲ,ಕುಲವು ಒಂದಾದರೂ…..
ನೆಲ,ಕುಲವು ಒಂದಾದರೂ…..
ನೆಲ,ಕುಲವು ಒಂದಾದರೂ…..
ಕುಲವೊಂದಾದರೂ
ಕರೆ ಏಕೆ ಒಂದೊಂದು
ನೀ ಕೀಲು, ನಾ ಮೇಲು
ಜಗ ವೊಂದಾದರೂ
ಜನರೇಕೆ ಒಂದೊಂದು
ನೀ ಯಾರೊ,ನಾ ಯಾರೊ
ಕುಲವೊಂದೆ, ನೆಲವೊಂದೆ
ಅರಗಿಸೊ ತುತ್ತು ನಂಮ್ದೊಂದೆ
ಮತ್ಯಾಕೆ ನೀ ಕರಿಯ,ನಾ ಬಿಲಿಯ
ನಾ ಮೇಲೆಂಬ ಬಸ ಬ್ಯಾಡ ಭಾರತದಿ
ನೆಲನಕ್ಕೊ ನಾಯಿ ಸತ್ತರು ಮಣ್ಣಿಗೆ
ಮುಗಿಲು ಮುತ್ತೊ ಹದ್ದಾದರು ಸರಿ
ಆಹಂ ಬೇಡ, ಹಂ ದುನಿಯಾಮೆ
ದೇವನಾಟಿಕೆಯಷ್ಟೇ
ಆ ಕರೆಯು ಬೆನ್ನ ತಟ್ಟಿದರೆ
ಹುಲಕ್ಕಿರೊ ಅನ್ನವಷ್ಟೇ
