STORYMIRROR

Pushpa Prasad

Romance Inspirational Others

3  

Pushpa Prasad

Romance Inspirational Others

ಮೂಕ ಮನಸು

ಮೂಕ ಮನಸು

1 min
13

ಮುಸುಕಿದ ಕಾರ್ಮೋಡಕ್ಕೆ

ಮಾತುಗಳು ಮರೆತುಹೋಗಿವೆ

ಕವನಗಳು ಅದರ ಭಾರಕ್ಕೆ ಕಳೆಗುಂದಿವೆ

ಮೂಕ ವೇದನೆಯ ಶಾಯರಿಗೆ ಸತ್ವವಿಲ್ಲದಾಗಿದೆ 

ನೋವಿಗೆ ಕೇವಲ ನನ್ನ - ನಿನ್ನ ಮೌನ ಸಂಭಾಷಣೆ!!


Rate this content
Log in

Similar kannada poem from Romance