I'm Pushpa and I love to read StoryMirror contents.
ರಂಗೇರಿದ ಮೊಗದೊಲ್ಲೊಂದು ತುಟಿಯಂಚಲಿ ಮೂಡದ ಮುಗುಳ್ನಗೆಯೊಂದು!! ಕಾಣುತ್ತಿದೆ ಬಿರುಸಾದ ಹುಸಿಮುನಿಸು ಪ್ರಿಯೇ ನೀನ... ರಂಗೇರಿದ ಮೊಗದೊಲ್ಲೊಂದು ತುಟಿಯಂಚಲಿ ಮೂಡದ ಮುಗುಳ್ನಗೆಯೊಂದು!! ಕಾಣುತ್ತಿದೆ ಬಿರುಸಾದ ಹ...
ಮಳೆ ಬರುವ ಹೊತ್ತು ಮಾತಿಗೇನು ಗೊತ್ತು ? ಪದಪುಂಜಗಳ ಸುತ್ತು ಬರೆಯಿಸಿ ಕಿಮ್ಮತ್ತು ಮಳೆ ಹನಿಯ ಗಮ್ಮತ್ತು ಉಂಡವರಿಗೆ ಗೊತ್ತ... ಮಳೆ ಬರುವ ಹೊತ್ತು ಮಾತಿಗೇನು ಗೊತ್ತು ? ಪದಪುಂಜಗಳ ಸುತ್ತು ಬರೆಯಿಸಿ ಕಿಮ್ಮತ್ತು ಮಳೆ ಹನಿಯ ಗಮ್...
ಮೋಡಗಳು ಮುತ್ತಿಕ್ಕಲು
ಮಳೆ ಹನಿಗಳ ಸಿಂಚನ
ಮಳೆ ಹನಿಗಳ ಸಿಂಚನದಲಿ
ಮೈಯೆಲ್ಲಾ ರೋಮಾಂಚನ!! ಮೋಡಗಳು ಮುತ್ತಿಕ್ಕಲು
ಮಳೆ ಹನಿಗಳ ಸಿಂಚನ
ಮಳೆ ಹನಿಗಳ ಸಿಂಚನದಲಿ
ಮೈಯೆಲ್ಲಾ ರೋಮಾಂಚನ!...
ಭಾವ-ಬಂಧ ಬೆಸೆದಿರುವಾಗ ಮನದಿ ವಿಚಾರವೊಂದು ಮೇಳೈಸಿ ಮಿಂಚಿನ ನಕ್ಷತ್ರವೊಂದು ಬಳಿ ಬಂದಿದೆ ಹರುಷದ ಹೊನಲು ಹರ... ಭಾವ-ಬಂಧ ಬೆಸೆದಿರುವಾಗ ಮನದಿ ವಿಚಾರವೊಂದು ಮೇಳೈಸಿ ಮಿಂಚಿನ ನಕ್ಷತ್ರವೊಂದು ಬಳಿ ಬ...
ಮನದಲ್ಲೇನೋ ಒಂಥರಾ ಕಂಪನ
ನಿನ್ನ ಸೇರಲು ಯಾಕೋ ತವಕ
ಈ ಪ್ರೀತಿಯ ಭಾಷೆಗೆ ಏನೆನ್ನಲಿ
ಮೈಜುಮ್ಮೆನ್ನುತ ನಿನ... ಮನದಲ್ಲೇನೋ ಒಂಥರಾ ಕಂಪನ
ನಿನ್ನ ಸೇರಲು ಯಾಕೋ ತವಕ
ಈ ಪ್ರೀತಿಯ ಭಾಷೆಗೆ ಏನೆನ್ನಲಿ<...
ಎಂತು ಬಣ್ಣಿಸಲಿ ನಾ ನಿನ್ನ ಸೊಬಗ ಬರುವೆಯಾ ನೀ ಹಸಿರ ಸೀರೆ ಉಟ್ಟು ಎಂತು ಮರೆಯಲಿ ನಿನ್ನೊಲವ ಮಮತೆ ಮಲಗಿಸಿ ಜೋಗುಳ ಹಾಡುವೆ... ಎಂತು ಬಣ್ಣಿಸಲಿ ನಾ ನಿನ್ನ ಸೊಬಗ ಬರುವೆಯಾ ನೀ ಹಸಿರ ಸೀರೆ ಉಟ್ಟು ಎಂತು ಮರೆಯಲಿ ನಿನ್ನೊಲವ ಮಮತೆ...
ಸೂಚನೆ ನೀಡದೆ ಯಾಕೆ ಬಂದೇ ನೀ ಮನಸಲಿ ಕಾರಣ ಹೇಳದೆ ಸೂಚನೆ ನೀಡದೆ ಯಾಕೆ ಬಂದೇ ನೀ ಮನಸಲಿ ಕಾರಣ ಹೇಳದೆ
ನಿಸರ್ಗದೊಳು ಗಾಯನ ನುಡಿಸುತಿರೆ ಕೋಗಿಲೆ ಸಂಗೀತಕೆ ಮನಸೋತು ನಲಿದು ಅರಳಿತು ನೈದಿಲೆ ಬಿರಿವ ಮಲ್ಲಿಗೆ ಮೊಗ್ಗೂ ನೀನೇ ಚೆಲುವ... ನಿಸರ್ಗದೊಳು ಗಾಯನ ನುಡಿಸುತಿರೆ ಕೋಗಿಲೆ ಸಂಗೀತಕೆ ಮನಸೋತು ನಲಿದು ಅರಳಿತು ನೈದಿಲೆ ಬಿರಿವ ಮಲ್ಲಿ...
ಬರೆಯುವ ಕೈಯನು ಮುರಿಯಬೇಡ ಓ ಮನುಜ ಇಷ್ಟಪಟ್ಟ ಹಾಗೆ ಬರೆಯಲು ಬಿಡು ಅದನು ಓ ವನಜ!! ಬರೆಯುವ ಕೈಯನು ಮುರಿಯಬೇಡ ಓ ಮನುಜ ಇಷ್ಟಪಟ್ಟ ಹಾಗೆ ಬರೆಯಲು ಬಿಡು ಅದನು ಓ ...
ಅಮ್ಮ ಕರುಣಿಸುವಳು ಉಸಿರು ಅಪ್ಪ ಇಡುವನು ಬೆರೆಸಿ ಹೆಸರು ಅಮ್ಮ ತರುಲತೆಯ ಸ್ವಚ್ಛ ಹಸಿರು ಅಪ್ಪ ನೀನೆಂದೂ ಬದುಕಿಗೆ ಬೇರು!! ಅಮ್ಮ ಕರುಣಿಸುವಳು ಉಸಿರು ಅಪ್ಪ ಇಡುವನು ಬೆರೆಸಿ ಹೆಸರು ಅಮ್ಮ ತರುಲತೆಯ ಸ್ವಚ್ಛ ಹಸಿರು ಅಪ್ಪ ನೀ...