ಮತ್ತೊಬ್ಬರಿಗೆ ಉಪಕಾರ ಮಾಡುತ್ತಾ, ಅದರಲ್ಲೇ ಸುಖ ಅನುಭವಿಸುವ ಉದಾರತೆ ಸ್ವರ್ಗಕ್ಕಿಂತ ಮಿಗಿಲು!!
✍️ ಪುಷ್ಪ ಪ್ರಸಾದ್
ಶಕ್ತಿ ಇರುವ ತನಕ
ಗುರಿಯ ಮುಟ್ಟುವ ತನಕ
ಇರಬೇಕು ಜವಾಬ್ದಾರಿ ಅನ್ನೋ ಮಂತ್ರ!!
✍️ಪುಷ್ಪ ಪ್ರಸಾದ್
ಎಲ್ಲರಿಗೂ ಇರಬೇಕು ಜವಾಬ್ದಾರಿ
ಆಗುವುದು ಅದು ಎಲ್ಲರ ಬದುಕಿನ ದಾರಿ!!
✍️ಪುಷ್ಪ ಪ್ರಸಾದ್