STORYMIRROR

AMMU RATHAN SHETY

Tragedy Classics Others

4  

AMMU RATHAN SHETY

Tragedy Classics Others

ಕಂಬನಿ

ಕಂಬನಿ

1 min
343


ನನ್ನುಸಿರ ಪಲ್ಲವಿ ನೀನು

ಸ್ವರಗಳಂತೆಯೇ ಮೀಟಿದೆಯೇನು

ಸುರಿಸಿದರೂ ನಿನಗಾಗಿ ಕಂಬನಿ

ತಿರುಗಿ ನೋಡದೇ ಹೋದೆ ತರವೇನು


ದಟ್ಟ ಅಡವಿಯ ನಡುವೆ ಕಣ್ಣ

ಕಟ್ಟಿಬಿಟ್ಟಂತಿದೆ ಒಂಟಿಯಾಗಿ ನನ್ನ

ದೂರಲು ನೆಪಗಳು ಸಿಗಬಹುದು

ಅನುಸರಿಸಿ ಸಾಗುವುದು ಹಿತವಲ್ಲವೇನು


ನಿತ್ಯವೂ ಹೃದಯದಿ ಆರಾಧಿಸಿದರೂ 

ಕರಗಲಿಲ್ಲವೇ ಕಗ್ಗಲಿನಂತಹ ಮನವು

ಕಡಿದುಹೋದ ಬಂಧಕೆ ತೆರಲು

ಕಣ್ಣೀರಿಗೂ ಬೆಲೆಯ ಕಟ್ಟಬೇಕೇನು 


Rate this content
Log in

Similar kannada poem from Tragedy