STORYMIRROR

AMMU RATHAN SHETY

Romance Classics Others

4  

AMMU RATHAN SHETY

Romance Classics Others

ಬೆಳದಿಂಗಳು

ಬೆಳದಿಂಗಳು

1 min
346


ನೀಲಾಕಾಶದಿ ಚುಕ್ಕಿ ತಾರೆಗಳ ಸಂಭ್ರಮ

ಹುಣ್ಣಿಮೆ ರಾತ್ರಿಯಲಿ ಬೆಳದಿಂಗಳ‌ ಆಗಮ

ದಣಿದ ಜೀವಗಳಿಗೆ ವಿಶ್ರಾಂತಿಯ ಸಮಯ

ನೀರವ ಮೌನವ ತಾಳಿದ ಇರುಳಿನ ಸಂಯಮ


ಕನಸು ಕಾಣುತ ಮೈಮರೆತ ಪ್ರೇಮಿಗಳು

ಸಂದೇಶವ ಹೊತ್ತು ತರುವ ಬೆಳದಿಂಗಳು 

ಮುಗಿಲು ಆಲಿಸುತಿರಲು ಒಲವ ಸಂಭಾಷಣೆಯ 

ಮನದಮಾತಿಗೆ ಸ್ಪಂದಿಸುವ ಚಂದಿರನೊಂದು ವಿಸ್ಮಯ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance