STORYMIRROR

AMMU RATHAN SHETY

Classics Inspirational Others

4  

AMMU RATHAN SHETY

Classics Inspirational Others

ಪ್ರಯತ್ನ

ಪ್ರಯತ್ನ

1 min
13

ತಪ್ಪು ಸರಿಗಳಂತೂ ಸಹಜ 

ಪ್ರಯತ್ನಿಸದೇ ಸೋಲುವೆಯೇತಕೆ ಮನುಜ 

ಸಿಕ್ಕಿದ್ದು ಒಪ್ಪಿಕೊಳ್ಳುವುದು ಸರಿಯೇ

ಮನಸಿದ್ದರೆ ಸುಗಮ ಹಾದಿಯೇ


ನೀರು ಕಾಣದ ‌ಬಂಡೆಯಲ್ಲಿ 

ಅರಳಬಹುದು ಬಣ್ಣದ ಗುಲಾಬಿ 

ಪ್ರಯತ್ನದ ಫಲವಾಗಿ ಮಾತ್ರವೇ

ತಲುಪಬಹುದು ಗುರಿಯೆಡೆಗೆ 


ನೊಂದ ಜೀವಗಳಿಗೂ ಸಾಂತ್ವನದ 

ಪ್ರಯತ್ನವದು ಮನಃಪರಿವರ್ತನೆಗೆ 

ಯಾಕೆಂದರೆ ಕಬ್ಬಿಣವೂ ಕರಗುವುದು

ಸತತ ಪ್ರಯತ್ನದಿಂದಲೇ ಅಲ್ಲವೇ 


Rate this content
Log in

Similar kannada poem from Classics