ಹಠವೋ ಒಲವೋ..?
ಹಠವೋ ಒಲವೋ..?
ನೀನು ದೂರ ಹೋದಷ್ಟು
ಮನ ಮತ್ತೆ ಮತ್ತೆ ನಿನ್ನ ಬಳಿಯೇ ಓಡುತ್ತಿರುವುದು,
ಇದು ಮನಸ್ಸಿನ ಹಠವೋ ನಿನ್ನ ಮೇಲಿನ ಒಲವೋ
ಅರ್ಥವಾಗುತ್ತಿಲ್ಲ.
ನೀನು ದೂರ ಹೋದಷ್ಟು
ಮನ ಮತ್ತೆ ಮತ್ತೆ ನಿನ್ನ ಬಳಿಯೇ ಓಡುತ್ತಿರುವುದು,
ಇದು ಮನಸ್ಸಿನ ಹಠವೋ ನಿನ್ನ ಮೇಲಿನ ಒಲವೋ
ಅರ್ಥವಾಗುತ್ತಿಲ್ಲ.