ಹೆತ್ತವರ ಅಳಲು
ಹೆತ್ತವರ ಅಳಲು
ನೆಟ್ಟ ಗಿಡ ಪಲಿಸಲೆಂದೆ ಬೆಳೆಸಿದ್ದು
ಪಳಿಸಿದ್ದು ವಿಷವಾಗ ಬಹುದೆಂದ್ನಸಿಲ್ಲ
ಕರೆದ್ಯೂದದ್ದೂ ಶಾಲೆಗಷ್ಟೆ ಸಮಯಕ್ಕೆ
ಕರುಣೆ ಬಯಸದೆ ಹೊರದಬ್ಬುವುದು
ವೃದಾಶ್ರಮಕ್ಕೆ
ಕೂಗೂಂದು ಕೇಳಿದ್ರೆ ಬರ್ತಿದ್ರೂ
ಓಡೋಡಿ ಮುದ್ದಾಡಿಸಲು
ಮಗ ನಿಂಗೀಗೇನಾಯಿತು
ಮತೊಂದೆಚ್ಚದ್ರೆ ಗುದ್ದಡಲು
ಮಡಿಲೋಲಿದ್ದಗ ಒತ್ತಾಯಿಸಿದ್ರೂ
ಊಟ ಉನ್ನೆಂದು
ಮಗ ಕೊಂಚ ಬೆಳೆದಾಗ ಉನ್ನಿಸೊರಿಲ್ಲ
ತಂತಾಯಿಗಿಂದು