STORYMIRROR

jawhar ali addoor

Classics Inspirational Others

4  

jawhar ali addoor

Classics Inspirational Others

ಆತ್ಮೀಯ

ಆತ್ಮೀಯ

1 min
347


ನಿನ್ನೊಡನೆ ಇರುವವನಲ್ಲ ಆತ್ಮೀಯ

ನಿನ್ನ ಮನದೊಡನೆ ಇರುವವನೆ

ನಿಜವಾದ ಆತ್ಮೀಯ

   ಪ್ರೀತಿಯ ಆತ್ಮ ಕೊಡುವವನಲ್ಲ ಆತ್ಮೀಯ

   ಆತ್ಮವನ್ನ ಪ್ರೀತಿಯಿಂದ ಕೊಡುವವನೇ

   ನಿಜವಾದ ಆತ್ಮೀಯ

ಆತ್ಮೀಯ ಅಂದ ಮೇಲೆ 

ಆತ್ಮವನ್ನೇ ನುಂಗುವವನಲ್ಲ 

ನಿಜವಾದ ಆತ್ಮೀಯ

    ಅಂತರಂಗದಲ್ಲಿಯೇ

    ಆತ್ಮೀಯತೆ ಹುಟ್ಟಿಸೊವವನೇ

    ನಿಜವಾದ ಆತ್ಮೀಯ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics