ಚೆಲುವ ದ.ಕ
ಚೆಲುವ ದ.ಕ
ತುಳು ಬ್ಯಾರಿಗಳ ನಾಡು
ಭತ್ತ ಬಿತ್ತುವ ಕಾಡು
ಸುಖದ ತವರಿದು ನೋಡು
ಕಂಬಳೋಟಗಳ ಚೆಲುವು
ದಫ್ಪ್ ಬಾರಿಸುವ ನಲಿವು
ನಮ್ಮನದಂತರಾಳದ ಹೊಲವು
ಕಟೀಲು, ಪೋಳಲಿಯ ನಮನ ದುರ್ಗ
ಬಂದರು, ಉಳ್ಳಾಲದ ಸೊಗಸ ದರ್ಗ
ಬಾವಿ ಜಗಕಿದು ಸತ್ಯ ಮರ್ಗ
ಟಿಪ್ಪು, ಅಬ್ಬಕ ಆಳಿದ ನಾಡು
ನೇತ್ರ, ಫಲ್ಘುನಿ ಹರಿಯೊ ಬೀಡು
ಬಂದ್ರೊಂಮ್ಮೆ ಈ ಸವಿಯ
ಸವಿಸಿಯೇ ಹೋಗು