Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

jawhar ali addoor

Classics Inspirational Others

3  

jawhar ali addoor

Classics Inspirational Others

ಪುಸ್ತಕ

ಪುಸ್ತಕ

1 min
119


ಪುಸ್ತಕ ಮನುಷ್ಯರೇನು ಅಲ್ಲ

ಆದರೂ ಅವು ಜೀವಿಸದೆ ಇಲ್ಲ

ಪುಸ್ತಕದಂತಹ ಸ್ನೇಹಿತ ಇನ್ನಿಲ್ಲ

ತೋರಿಸುತ್ತದೆ ಹಳೆಯ ತಪ್ಪುಗಳನೆಲ್ಲ

   ಪುಸ್ತಕ ಇಲ್ಲದ ಕೋಣೆ 

   ಆತ್ಮವಿಲ್ಲದ ಶವದಂತೆ

   ಗ್ರಂಥವಿಲ್ಲದ ಮನೆ 

   ಜೀವವಿಲ್ಲದ ದೇಹದಂತೆ

ಚೆಂತನೆ ಮೂಡಿಸುವ ಯಂತ್ರ 

ಓದುಗನಿಂದಷ್ಟೆ ರಚಿಸುವ ತಂತ್ರ 

ಕತ್ತಲಲ್ಲಿ ಹೊಳಪುವ ಚಂದ್ರ 

ನಾಡಿನ ಹಿರಿಮೆಯ ಪ್ರತ್ಯೇಕವೇ

ಉತ್ತಮ ಗ್ರಂಥ


Rate this content
Log in

Similar kannada poem from Classics